First slide [800x400] First slide [800x400]

ನೀವು ಸಿಮೆಂಟ್ ಅನ್ನು ತಪ್ಪಾಗಿ ಸಂಗ್ರಹಿಸಿದ್ದರಿಂದ ಅದರ ಗುಣಮಟ್ಟ ನಷ್ಟವಾಗುತ್ತಿದೆಯೇ?

ಮಳೆಗಾಲದಲ್ಲಿ ನಿಮ್ಮ ಮನೆ ನಿರ್ಮಾಣ ನಡೆಯುತ್ತಿದ್ದರೆ, ಟಾರ್ಪಾಲಿನ್ ಅಥವಾ ಪ್ಲಾಸ್ಟಿಕ್ ಕವರಿಂಗ್ ಮೂಲಕ ನಿಮ್ಮ ಸಿಮೆಂಟ್ ಸಂಗ್ರಹವನ್ನು ಮುಚ್ಚಿ.

WHEN TO START ?

As soon as the concrete surface is solid enough to walk on, you should start Curing.

ಮನೆ ನಿರ್ಮಾಣ ಮಾಡುವಾಗ ಸಿಮೆಂಟ್ ಅತ್ಯಂತ ಮೌಲ್ಯಯುತ ಸಾಮಗ್ರಿಯಾಗಿರುತ್ತದೆ. ಹೀಗಾಗಿ, ನೀವು ಅದನ್ನು ಸೂಕ್ತವಾಗಿ ಸಂಗ್ರಹಿಸುವುದು ಅತ್ಯಂತ ಅಗತ್ಯ. ನೀವು ಯಾವುದೇ ರೀತಿಯ ಸಿಮೆಂಟ್ ಬಳಕೆ ಮಾಡಲಿ, ತೇವಾಂಶವನ್ನು ಅದು ಹೀರಿಕೊಂಡರೆ, ಅದರ ಗುಣಮಟ್ಟ ಕುಂಠಿತಗೊಳ್ಳುತ್ತದೆ.

ಸಮೀಪದ ಗೋಡೆ ಅಥವಾ ಛಾವಣಿಯಿಂದ ಕನಿಷ್ಠ ಎರಡು ಮೀಟರ್‌ ದೂರದಲ್ಲಿ ಸಿಮೆಂಟ್ ಚೀಲಗಳನ್ನು ಇಡಬೇಕು.

ತೆರೆದ ಸ್ಥಳದಲ್ಲಿ ಸಿಮೆಂಟ್ ಬ್ಯಾಗ್‌ಗಳನ್ನು ಸಂಗ್ರಹಿಸಬೇಡಿ. ಕಿಟಕಿ ಇಲ್ಲದ ಕೋಣೆಯಲ್ಲಿ ಅವುಗಳನ್ನು ಸಂಗ್ರಹಿಸಿ, ಗಾಳಿಯಲ್ಲಿನ ತೇವಾಂಶದಿಂದ ಅವುಗಳನ್ನು ರಕ್ಷಿಸಿ.

ಒಂದರ ಮೇಲೆ ಒಂದರಂತೆ ಹದಿನೈದಕ್ಕಿಂತ ಹೆಚ್ಚು ಚೀಲಗಳನ್ನು ಪೇರಿಸಬೇಡಿ. ಇದರಿಂದ ಸಿಮೆಂಟ್ ಗಂಟಾಗುವ ಸಾಧ್ಯತೆ ಇರುತ್ತದೆ.

ನೆಲದ ತೇವಾಂಶದಿಂದ ನಿಮ್ಮ ಸಿಮೆಂಟ್ ಅನ್ನು ರಕ್ಷಿಸಲು, ಆರರಿಂದ ಎಂಟು ಇಂಚುಗಳವರೆಗೆ ನೆಲದಿಂದ ಎತ್ತರಕ್ಕೆ ಮರದ ಪ್ಲಾಟ್‌ಫಾರಂನಿಂದ ಎತ್ತರಿಸಿ ಸಂಗ್ರಹಿಸಿ.

ನೆಲದ ತೇವಾಂಶದಿಂದ ನಿಮ್ಮ ಸಿಮೆಂಟ್ ಅನ್ನು ರಕ್ಷಿಸಲು, ಆರರಿಂದ ಎಂಟು ಇಂಚುಗಳವರೆಗೆ ನೆಲದಿಂದ ಎತ್ತರಕ್ಕೆ ಮರದ ಪ್ಲಾಟ್‌ಫಾರಂನಿಂದ ಎತ್ತರಿಸಿ ಸಂಗ್ರಹಿಸಿ.

ಸಿಮೆಂಟ್ ಬಳಸುವಾಗ, ಸ್ಟಾಕ್‌ನಿಂದ ದಿನಕ್ಕೆ ಅಗತ್ಯವಿರುವಷ್ಟು ಚೀಲಗಳನ್ನು ಮಾತ್ರ ತೆಗೆದುಕೊಳ್ಳಿ.

ಸಿಮೆಂಟ್ ಎಷ್ಟು ತಾಜಾವಾಗಿರುತ್ತದೆಯೋ ಅಷ್ಟು ಅದು ತನ್ನ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಆದ್ದರಿಂದ ಮೊದಲು ಮೊದಲ ಸಿಮೆಂಟ್ ಚೀಲವನ್ನು ಬಳಸಲು ಮರೆಯದಿರಿ ಮತ್ತು ಹೀಗೆ.

When using the cement, take only as many bags from the stack as needed for construction on that day.

The fresher the cement, the more it retains its strength so always remember to use the first cement bag first and so on.

ಸಿಮೆಂಟ್ ಗುಣಮಟ್ಟ ನಷ್ಟವಾಗುವುದನ್ನು ತಪ್ಪಿಸಲು ಸರಿಯಾಗಿ ಸಂಗ್ರಹಿಸುವುದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇಂತಹ ಇನ್ನಷ್ಟು ಸಲಹೆಗಳಿಗೆ, ಫಾಲೋ ಮಾಡಿ #ಬಾತ್ಘರ್ಕಿ  ಮಾತನಾಡೋಣ www.ultratechcement.com

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...