UltraTech Aquaseal

ಸೀಪೇಜ್ ನಿರೋಧಕ ಮತ್ತು ಸ್ವಯಂ ಹೀಲಿಂಗ್ ಕಾಂಕ್ರೀಟ್

ಸೀಪೇಜ್ ಎನ್ನುವುದು ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿದ ನನ್ನ ಖ್ಯಾತಿಯ ವಿನಾಶದ ಬುನಾದಿಯಾಗಿದೆ. 

ಸೀಪೇಜ್ ನಿರ್ಮಿತಿಯನ್ನು ಟೊಳ್ಳು, ದುರ್ಬಲ ಮತ್ತು ಒಳಗಿನಿಂದ ಸವೆಯುವಂತೆ ಮಾಡುತ್ತದೆ. ದುರದೃಷ್ಟವಶಾತ್, ಸಾಮರ್ಥ್ಯಕ್ಕೆ ಸರಿಪಡಿಸಲಾಗದ ಹಾನಿ ಮಾಡಿದ ಬಳಿಕವಷ್ಟೇ ಅದು ಕಾಣಿಸುತ್ತದೆ. ಮೆಂಬ್ರೇನ್ ಆಧರಿತ ವಾಟರ್‌-ಪ್ರೂಫಿಂಗ್ ಕೋಟ್‌ಗಳು ದುಬಾರಿ ಹಾಗೂ ಕಾಲಕ್ರಮೇಣ ಹಾಳಾಗುತ್ತವೆ ಇದರಿಂದಾಗಿ ದುಬಾರಿ, ಮರುಕಳಿಸುವ ಮತ್ತು ಕಷ್ಟದ ದುರಸ್ತಿ ಕೆಲಸ ಮಾಡಬೇಕಾಗುತ್ತದೆ.

ಸೀಪೇಜ್‌ನಿಂದಾಗಿ ನಮ್ಮ ಪ್ರಾಜೆಕ್ಟ್‌ಗಳು ಹಳೆಯ ಮತ್ತು ಕೀಳು ಎಂಬಂತೆ ಕಾಣುತ್ತವೆ, ಇದರಿಂದ ನಮ್ಮ ಗ್ರಾಹಕರು ನಮ್ಮ ನಿರ್ಮಾಣ ಗುಣಮಟ್ಟದ ಬಗ್ಗೆ ಸಂದೇಹ ಪಡುತ್ತಾರೆ ಮತ್ತು ನಮ್ಮ ಸಾಮರ್ಥ್ಯದ ಬಗ್ಗೆಯೂ ಅನುಮಾನ ಮೂಡುತ್ತದೆ.

ಪರಿಚಯಿಸುತ್ತಿದ್ದೇವೆ ಅಲ್ಟ್ರಾಟೆಕ್ ಅಕ್ವಾಸೀಲ್

ಸೀಪೇಜ್ ವಿರುದ್ಧ ನಿರ್ಮಿತಿಯ ಬಲ ಒದಗಿಸುವ ಅದ್ಭುತ, ಸ್ವಯಂ ಹೀಲಿಂಗ್ ಕಾಂಕ್ರೀಟ್.

ಅಲ್ಟ್ರಾಟೆಕ್ ಅಕ್ವಾಸೀಲ್ ವಿಶಿಷ್ಟ ಕ್ರಿಸ್ಟಲೈನ್ ತಂತ್ರಜ್ಞಾನ ಹೊಂದಿದ್ದು ಕಾಂಕ್ರೀಟ್‌ನಲ್ಲಿ ನೀರು ಕಂಡುಬಂದಾಗ ಕ್ರಿಸ್ಟಲ್‌ಗಳನ್ನು ರಚಿಸಲು ಸಕ್ರಿಯವಾಗುತ್ತದೆ. ಸೀಪೇಜ್‌ನ ಪ್ರವೇಶವನ್ನು ನಿರ್ಬಂಧಿಸಲು ಈ ಕ್ರಿಸ್ಟಲ್‌ಗಳು ಅತಿಸೂಕ್ಷ್ಮ ಬಿರುಕುಗಳು ಮತ್ತು ರಂಧ್ರಗಳನ್ನು ಪರಿಣಾಮಕಾರಿಯಾಗಿ ಮುಚ್ಚುತ್ತವೆ.

ಸೀಪೇಜ್ ವಿರುದ್ಧ ಹೋರಾಡುವ ಸಾಮರ್ಥ್ಯದ ಅಂತರ್ನಿರ್ಮಿತ ನಿರ್ಮಿತಿಯ ರಚನೆ ಈಗ ಅಲ್ಟ್ರಾಟೆಕ್ ಅಕ್ವಾಶ್ಯೂರ್‌ನೊಂದಿಗೆ ಸಾಧ್ಯವಿದೆ

ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು

ಸೀಪೇಜ್ ಮತ್ತು ತೇವಾಂಶದ ವಿರುದ್ಧ 3 ಪಟ್ಟು ರಕ್ಷಣೆ

ಸೀಪೇಜ್ ಮತ್ತು ತೇವಾಂಶದ ವಿರುದ್ಧ 3 ಪಟ್ಟು ರಕ್ಷಣೆ

ಪಾಸಿಟಿವ್ ಅಥವಾ ನೆಗೆಟಿವ್‌ನಿಂದ ತೀವ್ರ ಹೈಡ್ರೋಸ್ಟ್ಯಾಟಿಕ್ ನಿರೋಧಿಸುತ್ತದೆ

ಪಾಸಿಟಿವ್ ಅಥವಾ ನೆಗೆಟಿವ್‌ನಿಂದ ತೀವ್ರ ಹೈಡ್ರೋಸ್ಟ್ಯಾಟಿಕ್ ನಿರೋಧಿಸುತ್ತದೆ

ಸಬ್‌ಸ್ಟ್ರೇಟ್‌ನ ಆಂತರಿಕ ಭಾಗವಾಗುತ್ತದೆ

ಸಬ್‌ಸ್ಟ್ರೇಟ್‌ನ ಆಂತರಿಕ ಭಾಗವಾಗುತ್ತದೆ

ಕಾಂಕ್ರೀಟ್ ನಿರ್ಮಿತಿಯ ಸೇವಾವಧಿ ಹೆಚ್ಚುತ್ತದೆ

ಕಾಂಕ್ರೀಟ್ ನಿರ್ಮಿತಿಯ ಸೇವಾವಧಿ ಹೆಚ್ಚುತ್ತದೆ

 0.4 ಮಿಮೀ ವರೆಗಿನ ಸ್ಥಿರ ಕೂದಲ ಗಾತ್ರದ ಬಿರುಕುಗಳು ಸ್ವಯಂ ಮುಚ್ಚಲ್ಪಡುತ್ತವೆ

 0.4 ಮಿಮೀ ವರೆಗಿನ ಸ್ಥಿರ ಕೂದಲ ಗಾತ್ರದ ಬಿರುಕುಗಳು ಸ್ವಯಂ ಮುಚ್ಚಲ್ಪಡುತ್ತವೆ

ಅನುಕೂಲಗಳು

ತಾಂತ್ರಿಕ ನಿರ್ದಿಷ್ಟತೆಗಳು

ನೀರಿನ ವ್ಯಾಪಿಸುವಿಕೆ <10ಮಿಮೀ DIN 1048)
ಕ್ಲೋರೈಡ್ ವ್ಯಾಪಿಸುವಿಕೆಯ 30% ಇಳಿಕೆ
ನೀರಿನ ಹೀರಿಕೊಳ್ಳುವಿಕೆ <1% (ಬಿಎಸ್ 1881, ಪಿಟಿ-122 – 1983)

ಶಿಫಾರಸು ಮಾಡಿದ ಅಪ್ಲಿಕೇಶನ್‌ಗಳು

Placeholder edit in CMS Quotes

"ನಾವು ನಮ್ಮ ಕಟ್ಟಡದ ಮೇಲ್ಛಾವಣಿಗೆ ಹಲವು ಜಲ-ನಿರೋಧಕ ಪರಿಹಾರಗಳನ್ನು ನೋಡುತ್ತಿದ್ದೆವು ಆದರೆ ಈ ಪರಿಹಾರಗಳ ಅನಿರೀಕ್ಷಿತತೆಯು ಒಂದು ಪ್ರಮುಖ ಕಾಳಜಿಯಾಗಿತ್ತು. ನೀರಿನ ಸೋರಿಕೆಯು ದೊಡ್ಡ ಮುಜುಗರವನ್ನು ಉಂಟುಮಾಡುತ್ತದೆ ಮತ್ತು ಮಾರುಕಟ್ಟೆಯಲ್ಲಿ ನನ್ನ ಪ್ರತಿಷ್ಠೆಗೆ ಹಾನಿ ಮಾಡುತ್ತದೆ. ಅಲ್ಟ್ರಾಟೆಕ್ ಆಕ್ವಾಸೀಲ್‌ಗೆ ಧನ್ಯವಾದಗಳು, ನನಗೆ ಭರವಸೆ ಇದೆ ಅತ್ಯುತ್ತಮ ನೀರು ನಿರೋಧಕ ಕಾರ್ಯಕ್ಷಮತೆ. "

ಹೆಸರಾಂತ ಬಿಲ್ಡರ್

Placeholder edit in CMS Quotes

"ನಮ್ಮ ಪ್ರಾಜೆಕ್ಟ್‌ನಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ಇದೆ ಮತ್ತು ಅದರಲ್ಲಿ ನಾವು ನೀರಿನ ಸೋರಿಕೆ ಬಗ್ಗೆ ಚಿಂತಿತರಾಗಿದ್ದೆವು. ನಾವು ವಿಭಿನ್ನವಾದ ಪರಿಹಾರಗಳನ್ನು ಪ್ರಯತ್ನಿಸಿದ್ದೇವೆ ಆದರೆ ಸಮಸ್ಯೆಯ ಇಂದಲ್ಲ ನಾಳೆ ಗೋಚರಿಸಿಯೇ ತೀರುತ್ತದೆ. ಅಲ್ಟ್ರಾಟೆಕ್‌ನ ಈ ಹೊಸ ತಂತ್ರಜ್ಞಾನವು ಸಾಂಪ್ರದಾಯಿಕ ಪರಿಹಾರಗಳಿಗಿಂತ ಭಿನ್ನವಾಗಿದೆ ಮತ್ತು ತಂತಾನೆ ಸರಿಯಾಗುವ ಕಾಂಕ್ರೀಟ್ ಆಗಿದೆ. ಇದು ನನ್ನ ಪ್ರಾಜೆಕ್ಟ್ ಅನ್ನು ಅದರ ಜೀವಿತಾವಧಿಯುದ್ದಕ್ಕೂ ರಕ್ಷಿಸುತ್ತದೆ."

ಖ್ಯಾತ ಬಿಲ್ಡರ್.

ಹೆಚ್ಚು ಆಶ್ಚರ್ಯಕರ ಪರಿಹಾರಗಳು:

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...