First slide [800x400] First slide [800x400]

ನಿಮ್ಮ ಮನೆಯ ಧೀರ್ಘಬಾಳಿಕೆಗಾಗಿ ಜಲನಿರೋಧಕವು ಏಕೆ ನಿರ್ಣಾಯಕವಾಗುತ್ತದೆ

ದೀರ್ಘಾವಧಿಯಲ್ಲಿ ನೀರಿನ ಸೋರಿಕೆಯಾಗದಂತೆ ನಿಮ್ಮ ಮನೆಯನ್ನು ರಕ್ಷಿಸಲು ಉತ್ತಮ ಪರಿಹಾರವೆಂದರೆ ಜಲನಿರೋಧಕ ಪ್ರಕ್ರಿಯೆಯನ್ನು ಮಾಡುವುದು. ಈ ಕೆಳಗೆ ನಮೂದಿಸಿರುವ ನಿಮ್ಮ ಮನೆಯ ಜಾಗಗಳಲ್ಲಿ ಜಲನಿರೋಧಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ:

ಬಾತ್‌ರೂಮ್‌ಗಳು ಮತ್ತು ಅಡಿಗೆಮನೆ, ಈ ಜಾಗಗಳಲ್ಲಿ ನೀರನ್ನು ನಿರಂತರವಾಗಿ ಬಳಸಲಾಗುತ್ತದೆ

ನೀರಿನ ಟ್ಯಾಂಕ್ ಛಾವಣಿಯ ಮೇಲ್ಭಾಗದಲ್ಲಿ ಇದ್ದಲ್ಲಿ. ಏನಾದರೂ ಸೋರಿಕೆ ಆದಲ್ಲಿ, ನೀರು ಮೇಲ್ಛಾವಣಿಯ ಮೂಲಕ ಕೆಳಗೆ ಜಿನುಗಬಹುದು

ಹೊರ ಪರಿಸರದ ಅಂಶಗಳಿಗೆ ನೇರವಾಗಿ ಒಡ್ಡಿಕೊಂಡಿರುವಂತಹ ಮೇಲ್ಛಾವಣಿ, ಬಾಲ್ಕನಿ ಮತ್ತು ಎಲ್ಲಾ ಹೊರಗಿನ ಗೋಡೆಗಳು ಮತ್ತು ಪಕ್ಕದ ಒಳ ಗೋಡೆಗಳಂತಹ ಜಾಗಗಳು

ನೆಲಮಾಳಿಗೆ, ಏಕೆಂದರೆ ಭೂಮಿಯೊಂದಿಗೆ ಮತ್ತು ನೆಲದ ತೇವಾಂಶಕ್ಕೆ ನೇರ ಸಂಪರ್ಕವನ್ನು ಹೊಂದಿರುವುದರಿಂದ.

ಜಲನಿರೋಧಕದ ವಿಷಯಕ್ಕೆ ಬಂದಲ್ಲಿ, ಅಲ್ಟ್ರಾಟೆಕ್ ಅನೇಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ, ಅವುಗಳು:

ಇದು ಉತ್ತಮ-ಗುಣಮಟ್ಟದ ಪಾಲಿಮರ್ ಸೇರ್ಪಡೆಗಳನ್ನು ಬಳಸುತ್ತದೆ, ಹಾಗಾಗಿ ಟೆರೇಸ್‌ಗಳು, ಮೇಲ್ಛಾವಣಿ, ನೀರಿನ ಟ್ಯಾಂಕ್ ಹಾಗೂ ಬಾಲ್ಕನಿಗಳಿಗೆ ಸೂಕ್ತವಾಗಿದೆ. 10,000 ಚದರ ಅಡಿಗಳಿಗಿಂತ ಕಡಿಮೆ ಇರುವ ಜಾಗಗಳಿಗೆ ಇದು ಹೆಚ್ಚು ಸೂಕ್ತವಾಗಿರುತ್ತದೆ.

ಇದು ನಿರ್ಮಾಣವನ್ನು ಮಾಡುವ ಸಮಯದಲ್ಲಿ ಸಂಕೋಚಕ ಶಕ್ತಿ ಹಾಗೂ ಕಾಂಕ್ರೀಟಿನ ನೀರಿನ ಬಿಗಿತದ ಲಕ್ಷಣವನ್ನು ಹೆಚ್ಚಿಸುತ್ತದೆ

ಗುಣಲಕ್ಷಣಗಳು ಹಾಗೂ ಬಳಸುವಿಕೆಯನ್ನು ಪರಿಗಣಿಸಿದಲ್ಲಿ ಇದು ಫ್ಲೆಕ್ಸ್‌ ಅನ್ನು ಹೋಲುತ್ತದೆ, ಆದಾಗ್ಯೂ ಇದು 10,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣಗಳಿಗೆ ಸೂಕ್ತವಾಗಿರುತ್ತದೆ

ಅಲ್ಟ್ರಾಟೆಕ್‌ನ ಜಲನಿರೋಧಕ ಉತ್ಪನ್ನಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಿದ್ದಲ್ಲಿ, ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಬಿಲ್ಡಿಂಗ್ ಸಲ್ಯೂಷನ್ಸ್ (UBS) ಕೇಂದ್ರವನ್ನು ಸಂಪರ್ಕಿಸಿ ಅಥವಾ ಈ ಲಿಂಕ್ ಅನ್ನು ಅನುಸರಿಸಿ:https://www.ultratechcement.com/store-locator

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...