ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


Home Is Your Identity, Build It With India’s No.1 Cement

logo



ಭಾರತ ನಂ. 1 ಸಿಮೆಂಟ್

‌ಗುಣಮಟ್ಟಕ್ಕೆ ಬೆಲೆ ಕೊಡುವ ಇಂಜಿನಿಯರ್‌ಗಳು ಮತ್ತು ಪ್ರೊಫೆಸನಲ್‌ಗಳ ಮೊತ್ತ ಮೊದಲ ಆಯ್ಕೆ ಅಲ್ಟ್ರಾಟೆಕ್‌ ಆಗಿದೆ. ಭಾರತದಾದ್ಯಂತ ಎಲ್ಲೆಡೆಯೂ ಬಳಕೆಯಾಗುತ್ತಿರುವ ಜೊತೆಗೆ, ಅಲ್ಟ್ರಾಟೆಕ್‌ ದೇಶದ ಕೆಲವು ಪ್ರಮುಖ ಹೆಸರಾಂತ ಮತ್ತು ಹೆಮ್ಮೆಯ ಪ್ರಾಜೆಕ್ಟ್‌ಗಳ ಒಂದು ಭಾಗವಾಗಿದೆ.

 

ಅಲ್ಟ್ರಾಟೆಕ್‌ ಸಿಮೆಂಟ್‌ ಎಲ್ಲಾ ಬಗೆಯ ನಿರ್ಮಾಣ ಉತ್ಪನ್ನಗಳಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ – ಗ್ರೇ ಸಿಮೆಂಟ್‌ನಿಂದ ಹಿಡಿದು ವೈಟ್‌ ಸಿಮೆಂಟ್‌, ನಿರ್ಮಾಣ ಪರಿಹಾರಗಳು, ಮತ್ತು ವಿವಿಧ ಬಗೆಯ ರೆಡಿ-ಮಿಕ್ಸ್‌ ಕಾಂಕ್ರೀಟ್‌ವರೆಗೆ ವಿವಿಧ ಬಗೆಯ ಅಗತ್ಯತೆಗಳಲ್ಲಿ ಬಳಸಲಾಗುತ್ತದೆ,

logo


35 ನಗರಗಳಲ್ಲಿನ 100 ಕ್ಕೂ ಹೆಚ್ಚಿನ ರೆಡಿ ಮಿಕ್ಸ್‌ ಕಾಂಕ್ರೀಟ್‌ (RMC) ಘಟಕಗಳಿಂದಾಗಿ, ಅಲ್ಟ್ರಾಟೆಕ್‌ ದೇಶದ ಅತಿದೊಡ್ಡ ಸಿಮೆಂಟ್‌ ಮತ್ತು ಕಾಂಕ್ರೀಟ್‌ ತಯಾರಕವಾಗಿದೆ. ಇಷ್ಟೇ ಅಲ್ಲದೆ, ನಾವು ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ತಯಾರಿಸಲಾದ ವಿಶೇಷ ಕಾಂಕ್ರೀಟ್‌ ಉತ್ಪನ್ನಗಳನ್ನೂ ಸಹ ಒದಗಿಸುತ್ತೇವೆ. ನ ಮ್ಮ ಉತ್ಪನ್ನಗಳು ಈ ಕೆಳಗಿನ ಸಿಮೆಂಟ್‌ಗಳನ್ನು ಒಳಗೊಂಡಿವೆ – ಆರ್ಡಿನರಿ ಪೋರ್ಟ್‌ಲ್ಯಾಂಡ್‌ ಸಿಮೆಂಟ್‌, ಪೋರ್ಟ್‌ಲ್ಯಾಂಡ್‌ ಪೊಜ್ಜೊಲಾನ ಸಿಮೆಂಟ್‌ ಮತ್ತು ಪೋರ್ಟ್‌ಲ್ಯಾಂಡ್‌ ಬ್ಲಾಸ್ಟ್‌ ಫರ್ನೇಸ್‌ ಸ್ಲ್ಯಾಗ್‌ ಸಿಮೆಂಟ್.


ಸಿಮೆಂಟ್‌ ನಿಮ್ಮ ಮನೆಯ ಒಂದು ಪ್ರಮುಖ ಭಾಗವಾಗಿರುತ್ತದೆ.

ನೀವು ನಿರ್ಮಿಸುವುದು ಕೇವಲ ಒಂದು ಸಾಮಾನ್ಯವಾದ ಮನೆಯಾಗಿರದೇ, ಅದು ನಿಮ್ಮ ಹೆಗ್ಗುರುತಾಗಿದೆ ಹಾಗೂ ಸಮಾಜದಲ್ಲಿ ನೆಲೆಯಾಗಿದೆ ಎಂದು ಅಲ್ಟ್ರಾಟೆಕ್‌ನಲ್ಲಿ ನಮಗೆ ತಿಳಿದಿದೆ. ಅದು ಕೇವಲ ನಾಲ್ಕು ಗೋಡೆಗಳ ಒಂದು ಮನೆಯಲ್ಲ. ಅದು ಕೇವಲಒಂದು ಕಟ್ಟಡವಲ್ಲ. ಅದು ನೀವು ಕೈಗೊಂಡು ಒಂದು ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

ಸಿಮೆಂಟ್‌ ನಿಮ್ಮ ಮನೆಯ ಒಂದು ಅತ್ಯಂತ ಪ್ರಮುಖ ಘಟಕವಾಗಿರುತ್ತದೆ. ಅದು ಎಲ್ಲವನ್ನೂ ಒಟ್ಟಾಗಿ ಹಿಡಿದಿಡುತ್ತದೆ ಹಾಗೂ ಕಟ್ಟಡದ ಸಾಮರ್ಥ್ಯಕ್ಕೆ ಅತ್ಯಂತ ಮುಖ್ಯವಾಗಿರುತ್ತದೆ. ನೀವು ಖರೀದಿಸುವುದು ಕೇವಲ ಸಿಮೆಂಟ್‌ ಆಗಿರದೇ, ಕೇವಲ ಅಲ್ಟ್ರಾಟೆಕ್‌ ಮಾತ್ರ ಒದಗಿಸುವ ಭರವಸೆ ಮತ್ತು ನಂಬಿಕೆಯಾಗಿದೆ ಎಂದು ನಾವು ಅರಿತಿದ್ದೇವೆ. ಇದರಿಂದಾಗಿ, ನಿಮ್ಮಂತಹಾ ಹಲವಾರು ಭಾರತೀಯ ಮನೆ ಕಟ್ಟುವವರು ತಮ್ಮ ಮನೆಯನ್ನು ನಿರ್ಮಿಸಲು ಅಲ್ಟ್ರಾಟೆಕ್‌ನ ಮೇಲೆ ನಂಬಿಕೆಯನ್ನು ಇರಿಸಿ ಆ ಮೂಲಕ ಭಾರತದ ನಂ. 1 ಬ್ರಾಂಡ್‌ ಆಗಿಸಿದ್ದಾರೆ.

logo


ನಿರ್ಮಾಣಕ್ಕಾಗಿ ಅತ್ಯುತ್ತಮ ಸಿಮೆಂಟ್‌ ಅನ್ನು ಆಯ್ಕೆ ಮಾಡುವುದು ಹೇಗೆ?

ನಿಮ್ಮ ನಿರ್ಮಾಣ ಯೋಜನೆಗೆ ಅತ್ಯುತ್ತಮ ಸಿಮೆಂಟ್‌ ಅನ್ನು ಆಯ್ಕೆ ಮಾಡಲು, ಈ ಕೆಳಗಿನ ಅಂಶಗಳನ್ನು ಅರಿತುಕೊಂಡು ಗಮನದಲ್ಲಿ ಇರಿಸಿಕೊಳ್ಳಬೇಕು:




ಸಿಮೆಂಟ್‌ನ ಗುಣಮಟ್ಟ

ಉತ್ತಮ ಗುಣಮಟ್ಟದ ಸಿಮೆಂಟ್‌ ಅನ್ನು ಪಡೆಯಲು ನೀವು ನಿಮ್ಮ ಕಟ್ಟಡವನ್ನು ನಿರ್ಮಿಸುವುದಕ್ಕಾಗಿ ಖರೀದಿಸುವ ಸಿಮೆಂಟ್‌ನ ಬ್ರಾಂಡ್‌ ಅತ್ಯುತ್ತಮದ್ದಾಗಿದೆ ಎಂದು ಖಾತರಿ ಪಡಿಸಿಕೊಳ್ಳಿ.

Image

ಪ್ಯಾಕೇಜಿಂಗ್:

ಹರಿದು ಹೋಗದಂತೆ ಮತ್ತು ಗಾಳಿಯಾಡದಂತೆ ಪ್ಯಾಕೇಜಿಂಗ್‌ ಮಾಡಿದ ಸಿಮೆಂಟ್‌ ಅನ್ನು ಮಾತ್ರ ಖರೀದಿಸಿ ಏಕೆಂದರೆ ಇದರಿಂದ ತೇವಾಂಶ ಒಳಗೆ ಹೋಗುವುದಿಲ್ಲ ಮತ್ತು ನೀರು ಒಳಕ್ಕೆ ಸೇರುವುದಿಲ್ಲ.

Image

ತಲುಪಿಸುವಿಕೆ ಮತ್ತು ಲಭ್ಯತೆ

ನೀವು ಖರೀದಿಸಲು ಬಯಸುವ ಸಿಮೆಂಟ್‌ ಲಭ್ಯವಿರಬೇಕು ಮತ್ತು ಸುಲಭವಾಗಿ ನಿಮ್ಮ ಸ್ಥಳಕ್ಕೆ ತಲುಪುವಂತಿರಬೇಕು.

Image

ಯಾವ ಕಾರಣಕ್ಕೆ ಅಲ್ಟ್ರಾಟೆಕ್‌ ಸಿಮೆಂಟ್‌ ಭಾರತದ ನಂ. 1 ಸಿಮೆಂಟ್‌ ಆಗಿದೆ?


ಇಂಜಿನಿಯರ್‌ಗಳ ಆಯ್ಕೆ

1

ಮೌಲ್ಯ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಇಂಜಿನಿಯರ್‌ ಮತ್ತು ಪ್ರೊಫೆಶನ್‌ಗಳು ಅಲ್ಟ್ರಾಟೆಕ್‌ ಸಿಮೆಂಟ್‌ ಅನ್ನು ಆಯ್ಕೆ ಮಾಡುತ್ತದೆ.

ವೈಯಕ್ತಿಕ ಮನೆ ನಿರ್ಮಾಣಗಾರರ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌

2

ರಚನೆಗೆ ದೃಢತೆಯನ್ನು ಒದಗಿಸುವ ಮತ್ತು ಎಲ್ಲವನ್ನೂ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಅಲ್ಟ್ರಾಟೆಕ್‌ ಸಿಮೆಂಟ್‌ನ ಅತ್ಯುತ್ತಮ ಸಾಮರ್ಥ್ಯದಿಂದಾಗಿ ಅದು ಭಾರತದ ಮನೆ ನಿರ್ಮಾಣಗಾರರ ವಿಶ್ವಾಸಾರ್ಹ ಬ್ರಾಂಡ್‌ ಆಗಿದೆ.

ಭಾರತಾದ್ಯಂತ ಲಭ್ಯತೆ

3

35 ನಗರಗಳಲ್ಲಿನ 100 ಕ್ಕೂ ಹೆಚ್ಚಿನ ರೆಡಿ ಮಿಕ್ಸ್‌ ಕಾಂಕ್ರೀಟ್‌ (RMC) ಘಟಕಗಳಿಂದಾಗಿ, ಅಲ್ಟ್ರಾಟೆಕ್‌ ದೇಶದ ಅತಿದೊಡ್ಡ ಸಿಮೆಂಟ್‌ ಮತ್ತು ಕಾಂಕ್ರೀಟ್‌ ತಯಾರಕವಾಗಿದೆ ಹಾಗೂ ಇದು ಭಾರತದಾದ್ಯಂತ ಹರಡಿಕೊಂಡಿದೆ.

ಗುಣಮಟ್ಟದ ಖಾತರಿ

4

ನಿಮ್ಮ ನಿರ್ಮಾಣ ಯೋಜನೆಯು ಅಸಾಧಾರಣವಾಗಿರುವುದನ್ನು ಖಾತರಿಪಡಿಸಲು ಅಲ್ಟ್ರಾಟೆಕ್‌ನಲ್ಲಿ ನಾವು ನಿಮಗೆ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತೇವೆ.




ಅಲ್ಟ್ರಾಟೆಕ್‌ ಹೋಮ್‌ ಎಕ್ಸ್‌ಪರ್ಟ್‌ ಸ್ಟೋರ್

ನಿಮ್ಮ ಎಲ್ಲಾ ನಿರ್ಮಾಣ ಅಗತ್ಯತೆಗಳಿಗೆ ಅಲ್ಟ್ರಾಟೆಕ್‌ ಪ್ರೀಮಿಯಂ ಸಿಮೆಂಟ್‌ ಧೃಡತೆಯನ್ನು ಹೊಂದಿರುವ, ಸುಸ್ಥಿರವಾದ ಮತ್ತು ಸುದೀರ್ಘ ಬಾಳಿಕೆಯ ಪರಿಹಾರವಾಗಿದೆ. ಅಲ್ಟ್ರಾಟೆಕ್‌ ಪ್ರೀಮಿಯಂ ಸಿಮೆಂಟ್‌ನ ಬೆಲೆ ಮತ್ತು ಅಂತಹ ಇತರ ವಿವರಗಳನ್ನು ತಿಳಿಯಲು ಹಾಗೂ ಕೂಡಲೇ ಖರೀದಿಸಲು ಅ ಲ್ಟ್ರಾಟೆಕ್‌ ಹೋಮ್‌ ಎಕ್ಸ್‌ಪರ್ಟ್‌ ಸ್ಟೋರ್‌ಗೆ ಭೇಟಿ ನೀಡಿ.



Loading....