ಪ್ಲಾಸ್ಟರಿಂಗ್ ಮಾಡಿದ ನಂತರ ಮೇಲೆಯಲ್ಲಿ ಸಾಮಾನ್ಯವಾಗಿ ಬಿರುಕುಗಳು ಮತ್ತು ಬಿಳಿ ತೇಪೆಗಳಿರುವುದನ್ನು ನೀವು ಗಮನಿಸಿರಬಹುದು, ಅತಿಯಾದ ಟ್ರೊವೆಲ್ಡಿಂಗ್, ಮರಳಿನಲ್ಲಿ ಹೆಚ್ಚಿನ ಪ್ರಮಾಣದ ಕೆಸರು ಇರುವುದು ಅಥವಾ ಸಾಕಷ್ಟು ಕ್ಯೂರಿಂಗ್ನ ಕೊರತೆಯು ಪ್ಯಾಸ್ಟರ್ ನ ಮೇಲಿನ ಪದರಿನಲ್ಲಿ ಅಂತಹ ಬಿರುಕುಗಳನ್ನು ಉಂಟುಮಾಡುತ್ತದೆ.
ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು
ಯಾವುದೇ ಪ್ಲಾನ್ ಇಲ್ಲದೆ ಪ್ಲಮ್ಬಿಂಗ್ ನ ಕೆಲಸ ಮಾಡಿಸಿದರೆ ಮುಂದಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಪ್ಲಮ್ಬಿಂಗ್ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ. http://bit.ly/2ZD1cwk
#BaatGharKi #UltraTechCement #IndiasNo1Cement
Moving In
ಬಾಗಿಲುಗಳ ಮತ್ತು ಕಿಟಕಿಗಳ ಫ್ರೇಮ್ ಫಿಕ್ಸಿಂಗ್
ಮನೆಯ ಬಾಗಿಲುಗಳು ಮತ್ತು ಕಿಟಕಿಗಳು ಇಡಿ ಮನೆಯ ನೋಟವನ್ನೇ ಬದಲಿಸುತ್ತೇ, ಬನ್ನಿ ತಿಳಿಯೋಣ ಕಿಟಕಿ ಮತ್ತು ಬಾಗಿಲು ಫಿಕ್ಸ್ಂಗ್ನ ಸರಿಯಾದ ರೀತಿ ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ.
ನಿಮ್ಮ ಕೋಣೆಯಲ್ಲಿ ಫರ್ನಿಚರ್ ಹೇಗೆ ಇಡಬೇಕು ಎಂದು ತಿಳಿಯಿರಿ.
ಒಂದು ರೂಮ್ ನ ಗಾತ್ರವನ್ನು ನಿರ್ಧರಿಸಲು, ಯಾವ ಕೋಣೆಯಲ್ಲಿ ಯಾವಫರ್ನಿಚರ್ ಇಡಬೇಕು ಮತ್ತು ಎಲ್ಲಿ ಇಡಬೇಕು ಎಂದು ಯೋಚಿಸುವುದು ಬಹಳ ಮುಖ್ಯ. ನಿಮ್ಮ ಮನೆಯ ರೂಮ್ ನಲ್ಲಿ ಫರ್ನಿಚರ್ ಜೋಡಿಸುವುದು ಹೇಗೆ ಅಂತ ನೋಡಿ. ಈ ವೀಡಿಯೊವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.
ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ.
ಇಎಂಐ ಕ್ಯಾಲ್ಕುಲೇಟರ್
ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ.
ಪ್ರಾಡಕ್ಟ್ ಪ್ರೆಡಿಕ್ಟರ್
ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.
ಅಂಗಡಿ ಪತ್ತೆಕಾರಕ
ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.