ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

logo

Step No.1

ಟೈಲ್ಸ್‌ಗಳ ಸುತ್ತ ಟೊಳ್ಳಾದ ಜಾಗಗಳಿಗಾಗಿ ಪರಿಶೀಲಿಸಿ, ಇದು ಒಂದೋ ಸಿಮೆಂಟ್ ಬಿರುಕುಬಿಟ್ಟಿದೆ ಅಥವಾ ಜಾರಿಹೋಗಿದೆ ಎನ್ನುವುದನ್ನು ಸೂಚಿಸುತ್ತದೆ.

Step No.2

ಉಳಿದ ಸಿಮೆಂಟ್ ಅನ್ನು ಕೆರೆದು ತೆಗೆಯಿರಿ ಮತ್ತು ಟೈಲ್ ಅನ್ನು ತೆಗೆಯಿರಿ. ಟೈಲ್ ಅನ್ನು ಸೂಕ್ತವಾಗಿ ಪರಿಶೀಲಿಸಿ, ಒಂದು ವೇಳೆ ಅದು ಹಾನಿಗೊಂಡಿದ್ದರೆ ನೀವದನ್ನು ಬದಲಿಸಬೇಕು.

Step No.3

ಸಿಮೆಂಟ್ ಸಂಪೂರ್ಣವಾಗಿ ಒಣಗಲು ಕನಿಷ್ಟ 24 ಗಂಟೆಗಳು ಬೇಕಾಗುತ್ತವೆ ಆದ್ದರಿಂದ ಈ ಸಮಯದಲ್ಲಿ ನೀವು ಆ ಪ್ರದೇಶದಲ್ಲಿ ನಡೆದಾಡದಂತೆ ನೋಡಿಕೊಳ್ಳಿ.

Step No.4

ಟೈಲ್‌ನ ಹಿಂಭಾಗಕ್ಕೆ ಅಲ್ಟ್ರಾಟೆಕ್ ಟೈಲ್‌ಫಿಕ್ಸೊದ ಹೊಸ ಪದರವನ್ನು ಹಚ್ಚಿ ಮತ್ತು ಗಾರೆಮಣೆಯಿಂದ ಬದಿಗಳಿಗೆ ಸಮಾನವಾಗಿ ಹರಡಿ. ಹೀಗೆ ಮಾಡುವಾಗ ಮುದ್ದೆಗಳು ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Step No.5

ಟೈಲ್ ಅನ್ನು ಅದರ ಸ್ಥಳದಲ್ಲಿ ಇರಿಸಿ ಮತ್ತು ಒತ್ತಿ; ನಂತರ ಅಂಚುಗಳಲ್ಲಿ ಜಾಯಿಂಟ್ ಫಿಲ್ಲರ್‌ ಹಾಕಿ ಮತ್ತು ಅದನ್ನು ಗಾರೆಮಣೆಯಿಂದ ಹರಡಿ. ಕೆಲವು ನಿಮಿಷಗಳ ಬಳಿಕ ಮಾರ್ಟರ್ ಒಣಗಿದ ಮೇಲೆ, ಸ್ಪಾಂಜ್‌ನಿಂದ ಟೈಲ್ ಇರುವ ಪ್ರದೇಶವನ್ನು ತೊಳೆಯಿರಿ

Step No.6

ಸಿಮೆಂಟ್ ಸಂಪೂರ್ಣವಾಗಿ ಒಣಗಲು ಕನಿಷ್ಟ 24 ಗಂಟೆಗಳು ಬೇಕಾಗುತ್ತವೆ ಆದ್ದರಿಂದ ಈ ಸಮಯದಲ್ಲಿ ನೀವು ಆ ಪ್ರದೇಶದಲ್ಲಿ ನಡೆದಾಡದಂತೆ ನೋಡಿಕೊಳ್ಳಿ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು



  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....