ಅಲ್ಟ್ರಾಟೆಕ್‌ ಕ್ರಾಕ್‌ ಫಿಲ್ಲರ್‌

ಪರಿಚಯಿಸಲಾಗುತ್ತಿದೆ ಅಲ್ಟ್ರಾಟೆಕ್ ಕ್ರ್ಯಾಕ್ ಫಿಲ್ಲರ್ ಪೇಸ್ಟ್

ಸಿಮೆಂಟ್‌ ಆಧರಿತ
ಬಹು ಉದ್ಧೇಶಿತ
ಸುಲಿಯುವುದಿಲ್ಲ

ನಾಲ್ಕು ಬಣ್ಣಗಳು ಮತ್ತು ಪಾರದರ್ಶಕ ಬಣ್ಣಗಳಲ್ಲಿ ದೊರೆಯುತ್ತದೆ

ಬಿಳಿ

ತಿಳಿ ಹಳದಿ

ಪಾರದರ್ಶಕ

ತಿಳಿ ನೀಲಿ

ಕ್ರೀಮ್

50 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

50 ಗ್ರಾಮ್ ಮತ್ತು 90 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

40 ಗ್ರಾಮ್ ಮತ್ತು 70 ಗ್ರಾಮ್‌ ಪ್ಯಾಕ್‌ನಲ್ಲಿ ದೊರೆಯುತ್ತದೆ

ಬಿರುಕುಗಳು, ಜಾಯಿಂಟ್‌ಗಳು, ರಂಧ್ರಗಳು ಮತ್ತು ಇನ್ನಿತರೆಗಳನ್ನು ಭರ್ತಿ ಮಾಡಲು ಬಹು ಉದ್ಧೇಶಿತ ಬಳಕೆ

4 ಸುಲಭ ಹಂತದಲ್ಲಿ ನೀವೇ ಮಾಡಿ

ಹಂತ 1
ಮೇಲ್ಮೈಯನ್ನು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ

ಹಂತ 2
ಬಳಸುವ ಮೊದಲು ಟ್ಯೂಬ್‌ ಅನ್ನು ಅಲುಗಾಡಿಸಿ

ಹಂತ 3
ಕ್ರಾಕ್‌ ತುಂಬಿಸಲು ಟ್ಯೂಬ್‌ ಅನ್ನು ಒತ್ತಿ

ಹಂತ 4
ಕ್ಯಾಪ್‌ನಿಂದ ಮೆದುವಾಗಿಸಿ ಮತ್ತು ಹೆಚ್ಚಿನ ಪೇಸ್ಟ್‌ ಅನ್ನು ಒದ್ದೆ ಬಟ್ಟೆಯಿಂದ ಒರೆಸಿ

  • ಬದಿಗಳಿಂದ ಹೆಚ್ಚುವರಿ ಪೇಸ್ಟ್‌ ಅನ್ನು ಅಪ್ಲಿಕೇಟರ್‌ ಅಥವಾ ಒಂದು ಒದ್ದೆ ಬಟ್ಟೆಯಿಂದ ಎಚ್ಚರಿಕೆಯಿಂದ ಒರೆಸಿ.
  • ಬಾಟಲ್‌ ಅನ್ನು ಗಟ್ಟಿಯಾಗಿ ಮುಚ್ಚಿ ಮತ್ತು ತಂಪಾದ ಮತ್ತು ಒಣಗಿದ ಸ್ಥಳದಲ್ಲಿ ಇರಿಸಿ.
  • ಬಳಸಿದ ನಂತರ, ಅಪ್ಲಿಕೇಟರ್‌ ಕ್ಯಾಪ್‌ ಅನ್ನು ನೀರಿನಿಂದ ಅಥವಾ ಒಂದು ಬಟ್ಟೆಯಿಂದ ಸ್ವಚ್ಚಗೊಳಿಸುವಂತೆ ನಾವು ಸಲಹೆ ಮಾಡುತ್ತೇವೆ.
  • ಹಚ್ಚಿದ ನಂತರ ಮೇಲ್ಮೈ 24 ಗಂಟೆಗಳವರೆಗೆ ಅದನ್ನು ಒಣಗಲು ಬಿಡಿ.

  • 4 ಮಿಮೀ ಅಗಲದ ಕಿರಿದಾದ ಮೇಲ್ಮೈ ಇರುವ ಬಿರುಕುಗಳನ್ನು ಮಾತ್ರ ಭರ್ತಿ ಮಾಡಲು ಸೂಕ್ತವಾಗಿರುತ್ತದೆ. ಆಂತರಿಕ ಬಳಕೆಗೆ ಮಾತ್ರ.
  • ದೊಡ್ಡದಾದ ಮತ್ತು ಕಟ್ಟಡದ ಬಿರುಕುಗಳಿಗೆ ಅಥವಾ ಭಾರವನ್ನು ಹೊರುವ ಸ್ಥಳದಲ್ಲಿನ ಬಿರುಕುಗಳಿಗೆ ಎಂದಿಗೂ ಬಳಸಬೇಡಿ.
  • ಪಾರದರ್ಶಕ ವೇರಿಯಂಟ್‌ಗಳು 2 ಎರಡು ದಿನಗಳ ನಂತರ ಪಾರದರ್ಶಕವಾಗುತ್ತವೆ.
  • ಅಂತಿಮ ಬಳಕೆಯ ಮೊದಲು ಸಣ್ಣ ಜಾಗದ ಮೇಲೆ ಪರೀಕ್ಷೆ ಮಾಡಿಕೊಳ್ಳಿ.
  • ತಯಾರಿಸಿದ 24 ತಿಂಗಳ ಒಳಗೆ ಬಳಸುವುದು ಉತ್ತಮ. ತೆರೆದ ನಂತರ, ಅತ್ಯುತ್ತಮ ಫಲಿತಾಂಶಗಳಿಗಾಗಿ 6 ತಿಂಗಳುಗಳ ಒಳಗೆ ಬಳಸಿ.

ಈಗ ನಿಮ್ಮ ಹತ್ತಿರದ ಸಿಮೆಂಟ್‌ ಅಥವಾ ಹಾರ್ಡ್‌ವೇರ್‌ ಸ್ಟೋರ್‌ನಲ್ಲಿ ಖರೀದಿಸಿ

ಅಲ್ಟ್ರಾಟೆಕ್‌ ಕ್ರಾಕ್‌ ಫಿಲ್ಲರ್‌ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಿಯಮಗಳು ಮತ್ತು ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ