Get In Touch

Get Answer To Your Queries

Select a valid category

Enter a valid sub category

acceptence

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ನಿಮ್ಮ ಮನೆ ನಿರ್ಮಾಣ ಯೋಜನೆ ಮಾಡುವಾಗ, ಬದಲಾಗುವ ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮನೆ ಕಟ್ಟಲು ಚಳಿಗಾಲ ಅತ್ಯಂತ ಉತ್ತಮ ಹವಾಮಾನವಾದರೂ, ಚಳಿಗಾಲದಲ್ಲಿ ನಿರ್ಮಾಣ ಮಾಡುವ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

logo

Step No.1

ಚಳಿಗಾಲದಲ್ಲಿ ಮಳೆ ಅಥವಾ ಬಿಸಿಲು ಇರದೇ ಇರುವುದರಿಂದ ನಿರ್ಮಾಣ ಕಾಮಗಾರಿಯನ್ನು ಸರಾಗವಾಗಿ ಮಾಡಬಹುದು.

Step No.2

ತಾಪಮಾನ ಕಡಿಮೆಯಾದಾಗ, ಕಾಂಕ್ರೀಟ್ ಸೆಟ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದರ ಗಟ್ಟಿತನವು ನಿಧಾನವಾಗಿ ಹೆಚ್ಚುತ್ತದೆ.

 

Step No.3

ಹೀಗಾಗಿ, ಸಾಕಷ್ಟು ಸೂರ್ಯನ ಬೆಳಕು ಇರುವ ಸಮಯದಲ್ಲಿ ಕಾಂಕ್ರೀಟ್‌ ಮಿಶ್ರಣ ಮಾಡಬೇಕು. ಮಿಕ್ಸಿಂಗ್‌ಗೆ ನೀವು ಬೆಚ್ಚನೆಯ ನೀರನ್ನು ಕೂಡ ಬಳಸಬಹುದು.

Step No.4

ಫ್ರೋಸ್ಟ್‌ ಆಗದೇ ಇರುವಂತೆ ತಡೆಯಲು ಟಾರ್ಪಾಲಿನ್ ಅಥವಾ ಪ್ಲಾಸ್ಟಿಕ್‌ ಬಳಸಿ ಕಾಂಕ್ರೀಟ್ ಮುಚ್ಚಿಡಿ.

Step No.5

ಇಂಜಿನಿಯರ್ ಮೇಲ್ವಿಚಾರಣೆಯಲ್ಲಿ ನೀವು ಆಡ್‌ಮಿಕ್ಷರ್‌ಗಳನ್ನೂ ಬಳಸಬಹುದು.

Step No.6

ಚಳಿಗಾಲದಲ್ಲಿ ಗಟ್ಟಿತನ ನಿಧಾನವಾಗಿ ಹೆಚ್ಚಳವಾಗುವುದರಿಂದ, ಈ ಕೆಳಗಿನ ಶೆಡ್ಯೂಲ್‌ ಪ್ರಕಾರ ಶಟರಿಂಗ್ ಅನ್ನು ತೆಗೆಯಬೇಕು: ಬೀಮ್‌ಗಳು, ವಾಲ್‌ಗಳು ಮತ್ತು ಕಾಲಂಗಳು - 5 ದಿನಗಳ ನಂತರ, ಸ್ಲ್ಯಾಬ್‌ಗಳ ಕೆಳಗಿನ ಪ್ರಾಪರ್ಟಿಗಳು - 7 ದಿನಗಳ ನಂತರ, ಸ್ಲ್ಯಾಬ್‌ - 14 ದಿನಗಳ ನಂತರ, ಬೀಮ್‌ ಸಪೋರ್ಟ್ - 21 ದಿನಗಳ ನಂತರ.

 

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....