ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಮನೆಯನ್ನು ನಿರ್ಮಾಣ ಮಾಡುವ ಹಾಗೂ ಬಾಳಿಕೆ ಬರುವ ಸಲುವಾಗಿ ಉಪಯೋಗಿಸುವ ಸೂಕ್ತ ಕಬ್ಬಿಣವು ಯಾವುದು ಎಂದು ಹೇಗೆ ಕಂಡುಹಿಡಿಯುವುದು ಎನ್ನುವುದಕ್ಕೆ ಇಲ್ಲಿ ಸರಿಯಾದ ಮಾರ್ಗವಿದೆ

ಸೂಕ್ತವಾದ ಗುಣಮಟ್ಟದ ಕಬ್ಬಿಣವನ್ನು ಬಳಸುವುದರಿಂದ ನಿರ್ಮಾಣದ ಗುಣಮಟ್ಟವು ಸುಧಾರಿಸುತ್ತದೆ ಹಾಗೂ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ನೀವು ಮನೆಯನ್ನು ನಿರ್ಮಿಸುವಾಗ ಸರಿಯಾದ ಕಬ್ಬಿಣವನ್ನು ಖರೀದಿಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಕೆಲವು ಕ್ರಮಗಳು ಇಲ್ಲಿವೆ.

logo

Step No.1

ನೀವು ಪರಿಶೀಲಿಸಬೇಕಾದ ಮೊದಲನೆಯ ಅಂಶವೆಂದರೆ ISI ಗುರುತು, ಅದು ಇದ್ದಲ್ಲಿ ಕಬ್ಬಿಣದ ಕಂಬಿಯನ್ನು ಗುಣಮಟ್ಟಕ್ಕಾಗಿ ಪರೀಕ್ಷಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡಂತಾಗುತ್ತದೆ

Step No.2

ಹೆಸರಾಂತ ಬ್ರಾಂಡ್‌ಗಳ ಕಬ್ಬಿಣವನ್ನೇ ಯಾವಾಗಲೂ ಖರೀದಿಸಿ. ಕಂಬಿಗಳ ವ್ಯಾಸ, ದರ್ಜೆ ಮತ್ತು ತೂಕಗಳು ಎಂಜಿನಿಯರ್ ಸೂಚಿಸಿರುವ ರೀತಿಯಲ್ಲಿಯೇ ಇರಬೇಕು ಎನ್ನುವುದನ್ನು ನೆನಪಿಡಿ.

Step No.3

ಕಬ್ಬಿಣದ ಕಂಬಿಯನ್ನು ನಿಧಾನವಾಗಿ ಬಾಗಿಸಿ ಮತ್ತು ಯಾವುದೇ ಬಿರುಕುಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

Step No.4

ಕಬ್ಬಿಣದ ಕಂಬಿಯು ತುಕ್ಕು ಮತ್ತು ಸಡಿಲವಾದ ಬಣ್ಣದ ಲೇಪನಗಳಿಂದ ಮುಕ್ತವಾಗಿದೆ ಹಾಗೂ ಅದರ ಅಡ್ಡಪಟ್ಟಿಗಳು ತುಂಡಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Step No.5

ನೆನಪಿಟ್ಟುಕೊಳ್ಳಿ, ನೆಲದಲ್ಲಿರುವ ತೇವಾಂಶವು ತುಕ್ಕು ಹಿಡಿಯಲು ಕಾರಣವಾಗುತ್ತದೆ, ಹಾಗಾಗಿ ಯಾವಾಗಲೂ ಕಬ್ಬಿಣದ ಕಂಬಿಗಳನ್ನು ಮರದ ಹಲಗೆಗಳ ಮೇಲೆ ಸಂಗ್ರಹಿಸಿಡಿ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....