ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಕಾಂಕ್ರೀಟ್ ಮಿಕ್ಸರ್ ನಲ್ಲಿ ಸರಿಯಾದ ನೀರಿನ ಪ್ರಮಾಣದ ಮಹತ್ವ

ನಿಮ್ಮ ಕಾಂಕ್ರೀಟ್‌ನ ಸಾಮರ್ಥ್ಯ ಮತ್ತು ಗುಣಮಟ್ಟವು ಅದರಲ್ಲಿ ಬಳಸಿದ ನೀರಿನ ಮೇಲೂ ಸಹ ಅವಲಂಬಿತವಾಗಿರುತ್ತದೆ. ಕಾಂಕ್ರೀಟ್

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ನೀರು ರಾಸಾಯನಿಕವಾಗಿ ಸಿಮೆಂಟಿನೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದನ್ನು ಗಟ್ಟಿಗೊಳಿಸುತ್ತದೆ. ಆದ್ದರಿಂದ ಶುದ್ಧ ಮತ್ತು ಕುಡಿಯಬಹುದಾದ ನೀರನ್ನು ಬಳಸಬೇಕು.

Step No.2

ಕಾಂಕ್ರೀಟ್ ತಯಾರಿಸಲು ಉಪ್ಪು ನೀರನ್ನು ಬಳಸಬೇ] ಇದು ದೀರ್ಘಾವಧಿಯಲ್ಲಿ ರಾಡ್‌ ಗಳು ತುಕ್ಕು ಹಿಂದಿಯುವುದಕ್ಕೆ ಕಾರಣವಾಗುತ್ತದೆ.

Step No.3

ಕಾಂಕ್ರೀಟ್‌ ತಯಾರಿಸುವಾಗ ನೀರನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ, ಅದು ಕಾಂಕ್ರೀಟ್ ನ ಶಕ್ತಿ ಮತ್ತು ಬಾಳಿಕೆಗಳನ್ನು ಕಡಿಮೆ ಮಾಡುತ್ತದೆ. ಅತಿಯಾದ ನೀರನ್ನು ಸೇರಿಸಿದರೆ, ಕಾಂಪ್ಯಾಕ್ಸಿಂಗ್ ಸಮಯದಲ್ಲಿ ನೀರು ಹೊರ ಬರುತ್ತದೆ. ಮತ್ತದು ಕಾಂಕ್ರೀಟ್ ನಲ್ಲಿ ಬಿರುಕುಗಳನ್ನು ಉಂಟುಮಾಡಬಹುದು.

Step No.4

ಕಾಂಕ್ರೀಟ್ ತಯಾರಿಸಲು, ಒಂದು ಚೀಲ ಸಿಮೆಂಟಿ 20-27 ಲೀಟರ್ ನೀರು ಬೇಕಾಗುತ್ತದೆ.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....