ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj

ಮಾನ್ಯುಯಲ್ ಕಾಂಕ್ರೀಟ್ ಮಿಶ್ರಣದ ವಿಧಾನ

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಒಂದು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಾವು ಇದನ್ನು ಡ್ರಮ್ ಮಿಕ್ಸ‌ ಸಹಾಯದಿಂದ ಅಥವಾ ಕೈಗಳಿಂದ ಮಾಡಬಹುದಾಗಿದೆ. ನೀವು ಮಾನ್ಯುಯಲ್ ಕಾಂಕ್ರೀಟಿಂಗ್ ಅನ್ನು ಮಾಡಿಸುತ್ತಿದ್ದರೆ, ಈ ಅಂಶಗಳನ್ನು ನೆನಪಿನಲ್ಲಿಡಿ.

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಸಿಮೆಂಟ್ ಮತ್ತು ಮರಳನ್ನು ಏಕರೂಪದ ಬಣ್ಣವನ್ನು ಪಡೆಯುವವರೆಗೆ ಮಿಶ್ರಣ ಮಾಡಿ.

Step No.2

ಅದರ ನಂತರ ಮಿಶ್ರಣವನ್ನು ಅಗ್ರಿಗೇಟ್‌ಗಳ ಮೇಲೆ ಹಾಕಿ ಮತ್ತು ಒಂದು ಸಲಕೆಯ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.

Step No.3

ಮಿಕ್ಸ‌ನ ನಡು ಮಧ್ಯದಲ್ಲಿ ಒಂದು ತಗ್ಗು ಮಾಡಿ ಮತ್ತು ಅದರಲ್ಲಿ ನೀರನ್ನು ಸುರಿಯಿರಿ ಮತ್ತು ಕಾಂಕ್ರೀಟ್ ನೀವು ಬಯಸುವ ಹದಕ್ಕೆ ಬರುವವರೆಗೆ ಹೊರಗಿನಿಂದ ಒಳಕ್ಕೆ ಮಿಕ್ಸ್ ಮಾಡಿ

Step No.4

ಕಾಂಕ್ರೀಟ್ ಅನ್ನು ಮಾನ್ಯುಯಲ್ ಆಗಿ ಮಿಕ್ಸ್ ಮಾಡುವಾಗ, 10% ಹೆಚ್ಚು ಮೆಟ್ ಅಗತ್ಯವಿರುತ್ತದೆ. ಗಮನಿಸಿ, ಮಿಕ‌ ಅನ್ನು ಆದಷ್ಟು ಬೇಗ ಬಳಸುವುದು ಅವಶ್ಯಕ, ಇಲ್ಲದಿದ್ದರೆ ಕಾಂಕ್ರೀಟ್ ಸೆಟ್ ಆಗಿ ಬಿಡಬಹುದು.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....