Step No.3
ಪ್ಲಾಸ್ಟರ್ ಮತ್ತು ಸೀಲಿಂಗ್ ಪೇಸ್ಟ್ ಬಳಕೆ
- ಪ್ಲಾಸ್ಟರ್‌ನಲ್ಲಿ ಬಿರುಕುಗಳಿಂದಾಗಿ ನಮ್ಮ ಮನೆಗಳಿಗೆ ತೇವಾಂಶ ಸೇರಿಕೊಳ್ಳುತ್ತದೆ. ಇದನ್ನು ತಡೆಯಲು, ಜನರು ಸಾಮಾನ್ಯವಾಗಿ ಸೀಲಿಂಗ್ ಪೇಸ್ಟ್ ಬಳಸುತ್ತಾರೆ
- ಇದು ದೀರ್ಘಕಾಲದ ಪರಿಹಾರವಲ್ಲ. ಏಕೆಂದರೆ, ತೇವಾಂಶ ಮತ್ತೆ ಕಾಣಿಸಿಕೊಳ್ಳುತ್ತದೆ
- ಪರಿಣಿತಿ ಹೊಂದಿರುವ ತಜ್ಞರಿಂದಲೇ ನಿಮ್ಮ ಮನೆಯನ್ನು ಎಂದಿಗೂ ವಾಟರ್‌ಪ್ರೂಫ್ ಮಾಡಿಸಿಕೊಳ್ಳಿ. ಅತ್ಯುತ್ತಮ ವಾಟರ್‌ಪ್ರೂಫ್ ಸಾಮಗ್ರಿ ಆಯ್ಕೆ ಮಾಡಿಕೊಳ್ಳಿ ಮತ್ತು ಸರಿಯಾಗಿ ಯೋಜನೆ ಮಾಡಿ.