ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

Quality of home, will be no.1, only when the cement used is no.1

logo

ಅಲ್ಟ್ರಾಟೆಕ್ ಪ್ರೀಮಿಯಂ

ಅಲ್ಟ್ರಾಟೆಕ್ ಪ್ರೀಮಿಯಂವು ಅಲ್ಟ್ರಾಟೆಕ್‌ನ ಅತ್ಯಂತ ಕ್ರಾಂತಿಕಾರಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಅದರ ಹೆಚ್ಚು ವಿನ್ಯಾಸಶೀಲ ಕಣಗಳು ಕಾಂಕ್ರೀಟ್ ಅನ್ನು ಸಾಂದ್ರವಾಗಲು ಮತ್ತು ಹೆಚ್ಚು ಭದ್ರವಾಗಿರಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಪ್ರತಿಕ್ರಿಯಾತ್ಮಕ ಸಿಲಿಕಾ ಮತ್ತು ಸ್ಲ್ಯಾಗ್‌ನ ಸರಿಯಾದ ಪ್ರಮಾಣದ ಮಿಶ್ರಣದ ಮೂಲಕ ನಿಮ್ಮ ಮನೆಗೆ ಶಕ್ತಿ, ಬಾಳಿಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಲ್ಟ್ರಾಟೆಕ್‌ ಪ್ರೀಮಿಯಂ ಎಲ್ಲಾ ಬಗೆಯ ಹವಾಮಾನದ ಪರಿಸ್ಥಿತಿಗಳು, ಸವೆತಗಳು, ಮತ್ತು ಕುಗ್ಗುವಿಕೆಯಿಂದ ಉಂಟಾಗುವ ಬಿರುಕುಗಳನ್ನು ತಡೆದುಕೊಳ್ಳುತ್ತದೆ. ಅದರ ಕಡಿಮೆ ನೀರಿನ ಬಳಕೆಯೊಂದಿಗೆ ಇದು ಬಾಳಿಕೆ ಬರುವ ಉತ್ಪನ್ನವೂ ಆಗಿದೆ. 

logo

ಅಲ್ಟ್ರಾಟೆಕ್ ಪ್ರೀಮಿಯಂ ಸಿಮೆಂಟ್ ಅನ್ನು ಎಲ್ಲ ರೀತಿಯ ಸಾದಾ ಸಿಮೆಂಟ್ ಕಾಂಕ್ರೀಟ್, ಕಲ್ಲು ಮತ್ತು ಪ್ಲಾಸ್ಟರ್ ಕೆಲಸಗಳನ್ನು ಒಳಗೊಂಡಿರುವ ವಿವಿಧ ಕಟ್ಟಡ ನಿರ್ಮಾಣ ಪ್ರಕ್ರಿಯೆಗಳಿಗೆ ಬಳಸಬಹುದು.  ಸಲ್ಫೇಟ್‌ಗಳು ಮತ್ತು ಕ್ಲೋರೈಡ್‌ಗಳ ದಾಳಿಗೆ ಅತ್ಯುತ್ತಮ ಪ್ರತಿರೋಧಕ ಗುಣವನ್ನು ಹೊಂದಿರುವುದರಿಂದ, ಇದು ಸಮುದ್ರ ಮತ್ತು ಪ್ರತಿಕೂಲ ವಾತಾವರಣಗಳಲ್ಲಿನ ಆರ್‌ಸಿಸಿಗೆ ಸೂಕ್ತ ಆಯ್ಕೆಯಾಗಿದೆ. ಇದನ್ನು ನೆಲದಡಿ ಇರುವ ಮತ್ತು ನೀರಿನ ಮೂಲಗಳ ಸಮೀಪವಿರುವ ಕಟ್ಟಡಗಳಿಗೂ ಬಳಸಬಹುದು. ಇದರ 28 ದಿನಗಳ ಅತ್ಯುತ್ತಮ ಕಂಪ್ರೆಸ್ಸೀವ್‌ ಸಾಮರ್ಥ್ಯದೊಂದಿಗೆ ಅಲ್ಟ್ರಾಟೆಕ್ ಪ್ರೀಮಿಯಂ ಸ್ಲ್ಯಾಬ್‌ಗಳು, ಕಾಲಂಗಳು, ಬೀಮ್‌ಗಳು ಮತ್ತು ರೂಫಿಂಗ್ ಸೇರಿದಂತೆ ನಿರ್ಣಾಯಕ ಬಳಕೆಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ.


ಅಲ್ಟ್ರಾಟೆಕ್ ಪ್ರೀಮಿಯಂನ ಪ್ರಯೋಜನಗಳು



ಅಲ್ಟ್ರಾಟೆಕ್ ಪ್ರೀಮಿಯಂನ ಪ್ರಾಮುಖ್ಯತೆ

  • ಪ್ರೀಮಿಯಂ ಗುಣಲಕ್ಷಣಗಳು ಪ್ರೀಮಿಯಂ ಫಲಿತಾಂಶಗಳನ್ನೂ ಸಹ ನೀಡುತ್ತವೆ.  ಅಲ್ಟ್ರಾಟೆಕ್ ಪ್ರೀಮಿಯಂ ಅಸಾಧಾರಣ ಸುಸ್ಥಿರತೆಯೊಂದಿಗೆ ಅತ್ಯಂತ ಬಲತ್ವವನ್ನು ಒದಗಿಸುತ್ತದೆ. 

 

  • ಉತ್ತಮ ಗುಣಮಟ್ಟದ ಕ್ಲಿಂಕರ್, ಹೆಚ್ಚಿನ ಗಾಜಿನ ಅಂಶವನ್ನು ಹೊಂದಿರುವ ಅಸಾಧಾರಣ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್, ಹಾನಿಕಾರಕ ಅಂಶಗಳಿಂದ ಮುಕ್ತವಾದ ಜಿಪ್ಸಮ್ ಮತ್ತು ಸೂಕ್ತ ಪಿಎಸ್‌ಡಿ (ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್) ಹೊಂದಿರುವ ಅಲ್ಟ್ರಾಟೆಕ್ ಪ್ರೀಮಿಯಂನ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ತನ್ನ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. 


ಅಲ್ಟ್ರಾಟೆಕ್ ಕಟ್ಟಡ ಪರಿಹಾರ ಅಂಗಡಿ

ಅಲ್ಟ್ರಾಟೆಕ್ ಪ್ರೀಮಿಯಂ ಸಿಮೆಂಟ್ ನಿಮ್ಮ ಎಲ್ಲ ನಿರ್ಮಾಣ ಅಗತ್ಯಗಳಿಗೆ ಸದೃಢ, ಸಮರ್ಥ ಮತ್ತು ದೀರ್ಘ ಬಾಳಿಕೆಯ ಪರಿಹಾರೋಪಾಯವಾಗಿದೆ. ಅಲ್ಟ್ರಾಟೆಕ್ ಪ್ರೀಮಿಯಂ ಸಿಮೆಂಟ್‌ನ ಬೆಲೆ ಮತ್ತು ಅಂತಹ ಇತರ ವಿವರಗಳ ಬಗ್ಗೆ ತಿಳಿಯಲು ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಈಗಲೇ ಖರೀದಿಸಿ!



ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು


ಅಲ್ಟ್ರಾಟೆಕ್ ಪ್ರೀಮಿಯಂ ಅನ್ನು ದೊಡ್ಡ ಅಡಿಪಾಯಗಳು, ಅಣೆಕಟ್ಟುಗಳು ಮತ್ತು ಕಾಂಕ್ರೀಟ್ ರಸ್ತೆಗಳಂತಹ ಸಾಮೂಹಿಕ  ಕಾಂಕ್ರೀಟ್  ಬಳಕೆಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಸ್ಲ್ಯಾಬ್ಗಳು, ಕಾಲಂಗಳು, ಬೀಮ್‌ಗಳು ಮತ್ತು ಛಾವಣಿ ಸೇರಿದಂತೆ ನಿರ್ಣಾಯಕ ಬಳಕೆಗಳಿಗೆ ಇದು ಸೂಕ್ತವಾಗಿದೆ.

ಎಲ್ಲ ಹಂತಗಳು ಮತ್ತು ನಿರ್ಮಾಣದ ಪ್ರಕಾರಗಳಲ್ಲಿ ಅಲ್ಟ್ರಾಟೆಕ್ ಸೂಪರ್ ಬಳಕೆಗೆ ಸೂಕ್ತವಾಗಿದೆ. ಅಡಿಪಾಯ, ಅಡಿಗಲ್ಲು, ಇಟ್ಟಿಗೆ ಕೆಲಸ, ಕಲ್ಲಿನ ಕೆಲಸ, ಬ್ಲಾಕ್ ಗೋಡೆಗಳು, ಸ್ಲ್ಯಾಬ್ನಲ್ಲಿ ಕಾಂಕ್ರೀಟ್, ಬೀಮ್‌ಗಳಿಗೆ ಅಥವಾ ಕಂಬ, ಪ್ಲಾಸ್ಟರಿಂಗ್ನಿಂದ ಹಿಡಿದು ಟೈಲ್ಸ್ ಹಾಕುವವರೆಗೆ ಇದು ಉಪಯುಕ್ತವಾಗಿದೆ. 

ಹೌದು, ಅಲ್ಟ್ರಾಟೆಕ್ ಪ್ರೀಮಿಯಂ ಅನ್ನು ಪ್ಲಾಸ್ಟರಿಂಗ್ ಮಾಡಲು ಬಳಸಬಹುದಾಗಿದೆ. ಅಲ್ಲದೆ, ಇದು ಉತ್ತಮ ಕವರೇಜ್ ಮತ್ತು ಫಿನಿಶಿಂಗ್ ನೀಡುತ್ತದೆ.


Loading....