Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
ಕಣ್ಣಿಗೆ ಕಾಣಿಸದ ಬಿರುಕುಗಳು ಮತ್ತು ಕಳೆಗುಂದಿದ ಒಳಾಂಗಣ / ಬಾಹ್ಯ ಫಿನಿಶ್‌ಗಳನ್ನು ಹೊಂದಿರುವ ಗೋಡೆ ಪ್ಲಾಸ್ಟರ್‌ಗಳು ಸಾಮಾನ್ಯವಾಗಿದೆ. ಇವುಗಳನ್ನು ತಪ್ಪಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:
ಚೆನ್ನಾಗಿ ಸಿದ್ಧಗೊಳಿಸಿದ ಕಾಂಕ್ರೀಟ್ ಅನ್ನು ಸರಿಯಾಗಿ ಸಾಂದ್ರತೆ ಹೊಂದದೇ ಇದ್ದರೆ, ಸಮರ್ಪಕವಾಗಿ ಸಂಸ್ಕರಿಸದೇ ಇದ್ದರೆ ಅದು ವ್ಯರ್ಥವಾಗಬಹುದು. ಕಾಂಪ್ಯಾಕ್ಟಿಂಗ್ ಬಗ್ಗೆ ನೀವು ಹೇಗೆ ತಿಳಿಯಬೇಕು ಎಂಬ ಬಗ್ಗೆ ಇಲ್ಲಿದೆ:
ಬಲವರ್ಧನೆ ಬಾರ್‌ಗಳು ಆರ್‌ಸಿಸಿಯ ಪ್ರಮುಖ ಅಂಶವಾಗಿದೆ. ಸಮರ್ಪಕ ಕಬ್ಬಿಣದ ಆಯ್ಕೆ ಮತ್ತು ಆರ್‌ಸಿಸಿ ವಿನ್ಯಾಸದಲ್ಲಿ ಬಿರುಕು ಅಥವಾ ಹಾನಿಯನ್ನು ತಡೆಗಟ್ಟಲು ಅದನ್ನು ಸರಿಯಾಗಿ ಇರಿಸುವುದು ಬಹಳ ಮುಖ್ಯವಾಗುತ್ತದೆ.
ದುರ್ಬಲ ಮತ್ತು ಅಸ್ಥಿರ ಸೆಂಟರಿಂಗ್ ಮತ್ತು ಫಾರ್ಮ್‌ವರ್ಕ್ ಭೌತಿಕ ನಷ್ಟದ ಜೊತೆಗೆ ಗಾಯಗಳು / ಜೀವಹಾನಿಗೆ ಕಾರಣವಾಗಬಹುದು. ಸೆಂಟರಿಂಗ್ ಮತ್ತು ಫಾರ್ಮ್‌ವರ್ಕ್ ಅನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ:
ನಿಮ್ಮ ಮನೆಯ ಗೋಡೆಗಳು ಸದೃಢ ಮತ್ತು ಗಟ್ಟಿಮುಟ್ಟಾಗಿ ಇರದಿದ್ದರೆ ಅದನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ನೀವು ಈ ಕೆಳಗಿನ ಸಲಹೆಗಳಿಗೆ ಬದ್ಧರಾಗಿರಬೇಕು:
ಕಳಪೆ ಕಾಂಕ್ರೀಟ್‌ಗೆ ಕಳಪೆ-ಗುಣಮಟ್ಟದ ಅಗ್ರಿಗೇಟ್ಸ್ ಕಾರಣವಾಗುತ್ತದೆ. ಇದರಿಂದಾಗಿ ವಿನ್ಯಾಸದ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸರಳ ಸೂಚಕಗಳು ಇಲ್ಲಿವೆ:
ಸಿಮೆಂಟ್ ಅತ್ಯಂತ ತೇವಾಂಶ ಸೂಕ್ಷ್ಮವಾಗಿದೆ. ತೇವಾಂಶಕ್ಕೆ ಒಡ್ಡಿದಾಗ ಅದು ಗಟ್ಟಿಯಾಗುತ್ತದೆ. ಸಿಮೆಂಟ್ ಅನ್ನು ಹೇಗೆ ದಾಸ್ತಾನಿಡಬೇಕು ಎಂಬ ಬಗ್ಗೆ ಮಾಹಿತಿ ಕೆಳಗಿನಂತೆ ಇದೆ:
ಗೆದ್ದಲುಗಳು ಬಂದರೆ ವಿನ್ಯಾಸವು ದುರ್ಬಲಗೊಳ್ಳುವುದಲ್ಲದೆ, ಮರದ ಮೇಲ್ಮೈಗಳು ಹಾನಿಗೊಳಪಡುತ್ತವೆ. ನಿರ್ಮಾಣ ಪ್ರಾರಂಭವಾಗುವ ಮೊದಲು ಗೆದ್ದಲು-ನಿರೋಧಕ ಟ್ರೀಟ್ಮೆಂಟ್ ಅನ್ನು ಪ್ರಾರಂಭಿಸಿ. ನಿಮ್ಮ ಮನೆಯಿಂದ ಗೆದ್ದಲುಗಳನ್ನು ಹೊರಗಿಡಲು ನೀವು ವಿಷಯಗಳನ್ನು ತಿಳಿದುಕೊಳ್ಳಿ:
ನಿಮ್ಮ ಕಟ್ಟಡದ ಅಡಿಪಾಯ ಕಳಪೆಯಾಗಿದ್ದರೆ, ಇಡೀ ರಚನೆ ಕುಸಿಯುತ್ತದೆ ಅಥವಾ ಬೀಳುತ್ತದೆ ಸದೃಢ ಅಡಿಪಾಯವನ್ನು ಖಚಿತಪಡಿಸಿಕೊಳ್ಳಲು ಈ ಸೂಚಕಗಳನ್ನು ನೆನಪಿನಲ್ಲಿಡಿ:
2007 ರಲ್ಲಿ ಮೊದಲ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಅನ್ನು ತೆರೆದಿದ್ದು, ಅಂದಿನಿಂದ ಅಲ್ಟ್ರಾಟೆಕ್ ಭಾರತದಾದ್ಯಂತ 2500ಕ್ಕೂ ಹೆಚ್ಚು ಸ್ಥಳಗಳಿಗೆ ವಿಸ್ತರಿಸಲ್ಪಟ್ಟಿದೆ. ನಾವು ವಿವಿಧ ಉತ್ಪನ್ನ ವಿಭಾಗಗಳಲ್ಲಿ ಪ್ರಮುಖ ಬ್ರಾಂಡ್ಗಳೊಂದಿಗೆ ಸಂಬಂಧವನ್ನು ಸ್ಥಾಪಿಸಿದ್ದೇವೆ. ಲಕ್ಷಾಂತರ ಜನರು ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಅನ್ನು ನಂಬುತ್ತಾರೆ. ಇದು ಎಲ್ಲ ಮನೆ ನಿರ್ಮಾಣ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳಿಗೆ ಮೂಲವಾಗಿದೆ.