ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಲ್ಯಾಂಡ್‌ಸ್ಕೇಪ್‌ಗಳ ವಿನ್ಯಾಸವನ್ನು ಸುಂದರಗೊಳಿಸುವ ಕಾಂಕ್ರೀಟ್ ಇದಾಗಿದೆ

ಸುಂದರವಾದ ಲ್ಯಾಂಡ್ ಸ್ಕೇಪ್‌ಗಳು ಉತ್ತಮ‌ ಗುಣಮಟ್ಟದ ನಮ್ಮ ಪ್ರೊಜೆಕ್ಟ್‌ಗಳ ಮೇಲೆ ನೇರ ಪ್ರಭಾವ ಬೀರುತ್ತವೆ. ಮಾರ್ಬಲ್ ಮತ್ತು ಗ್ರಾನೈಟ್ ಅಳವಡಿಸಿ ಮಾಡುವ ಈಗಿನ ಲ್ಯಾಂಡ್‌ಸ್ಕೇಪ್‌ಗಳು ತುಂಬಾ ದುಬಾರಿ ಅಥವಾ ದುರ್ಬಲವಾಗಿರುತ್ತವೆ ಮತ್ತು ಟೈಲ್ಸ್ ಮತ್ತು ಫೇವರ್ಸ್ ಗಳಂತೆ ಬೇಗನೇ ಒಡೆದು ಹೋಗುವಂಥವಾಗಿವೆ. ಈ ಮೆಟೀರಿಯಲ್‌ಗಳಿಗೆ ನಿರಂತರ ನಿರ್ವಹಣೆ ಮತ್ತು ದುಬಾರಿ ರಿಪೇರಿ ಬೇಕಾಗುತ್ತದೆ. ನಮ್ಮ ಸಾಕಷ್ಟು ಪ್ರಯತ್ನದ ಬಳಿಕವೂ ಈಗಿನ ಲ್ಯಾಂಡ್‌ಸ್ಕೇಪಿಂಗ್ ವಸ್ತುಗಳು ಹೆಚ್ಚಿನ ಸಮಯ ಬಾಳಿಕೆ ಬರುವಲ್ಲಿ ವಿಫಲವಾಗುತ್ತಿವೆ. ಇದರಿಂದ ನಮ್ಮ ಪ್ರೊಜೆಕ್ಟ್‌ಗೆ ಸರಿಮಾಡಲಾಗದಷ್ಟು ಹಾನಿ ಉಂಟಾಗುತ್ತಿದೆ. ಇದು ಗ್ರಾಹಕರ ನಂಬಿಕೆ, ಅಂತಿಮವಾಗಿ ನಮ್ಮ ಘನತೆಗೆ ಧಕ್ಕೆ ತರುತ್ತವೆ. ಆದರೆ, ಇನ್ನು ಮುಂದೆ ಹಾಗಾಗದು.

logo


ಅಲ್ಟ್ರಾಟೆಕ್ ಡೆಕೋರ್ ಒಂದು ಕಾಂಕ್ರಿಟ್ ಅಚ್ಚಾಗಿದೆ. ಅದು ನಿಮ್ಮ ವಿಶಿಷ್ಟ ಕಾಂಕ್ರಿಟ್ ಲ್ಯಾಂಡ್ ಸ್ಕೇಪ್‌ ವಿನ್ಯಾಸಗಳನ್ನು ವಿಭಿನ್ನವಾಗಿ ಹಾಗೂ ಉತ್ತಮ ಗುಣಮಟ್ಟದಲ್ಲಿ ರೂಪಿಸಲು ಸಹಾಯ ಮಾಡುತ್ತದೆ. ಅಲ್ಲದೇ ಬಾಳಿಕೆಯಲ್ಲೂ ಯಾವುದೇ ರಾಜಿಯಿಲ್ಲ. ನಮ್ಮ ಪರಿಣಿತರು ವಿನ್ಯಾಸದಿಂದ ಹಿಡಿದು ಅಳವಡಿಕೆಯವರೆಗೆ ಸಂಪೂರ್ಣ ಲ್ಯಾಂಡ್‌ಸ್ಕೇಪಿಂಗ್ ಸೇವೆಯನ್ನು ಒದಗಿಸುತ್ತಾರೆ. ನೀವು ಸಾಕಷ್ಟು ವಿನ್ಯಾಸಗಳನ್ನು ಬಣ್ಣ, ಮತ್ತು ಟೆಕ್ಶರ್ ಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ನಿಮ್ಮದೇ ಲ್ಯಾಂಡ್‌ಸ್ಕೇಪ್‌ ವಿನ್ಯಾಸಗಳನ್ನು ಮಾಡಿಕೊಳ್ಳಬಹುದು. ನೀವು ಅಲ್ಟ್ರಾಟೆಕ್ ಡೆಕೋರ್ ಗಳಿಂದ ಹೆಚ್ಚಿನ ಬಾಳಿಕೆ ಬರುವ, ವಿಭಿನ್ನವಾದ ಮತ್ತು ಹೆಚ್ಚಿನ ನಿರ್ವಹಣೆ ಇಲ್ಲದ ಲ್ಯಾಂಡ್‌ಸ್ಕೇಪ್‌ಗಳನ್ನು ಸುಲಭವಾಗಿ ನಿರ್ಮಿಸಿಕೊಳ್ಳಬಹುದು.


ವಿನ್ಯಾಸದ ವಿಧಗಳು



ಬಣ್ಣದ ಕಾಂಕ್ರಿಟ್ ಅಚ್ಚುಗಳು

ಕಾಂಕ್ರಿಟ್ ನ ಮೇಲೆ ಮೂಲ ಬಣ್ಣವಲ್ಲದೆ, ಹೆಚ್ಚುವರಿ ಬಣ್ಣಗಳಿಂದ ಮತ್ತು ವಿಭಿನ್ನ ಅಚ್ಚುಗಳಿಂದ ಕಾಂಕ್ರಿಟ್ ಅಚ್ಚುಗಳಿಗೆ ಮಾದರಿಯಾದ ಬಣ್ಣ ಮತ್ತು ಆಕಾರಗಳನ್ನು ನೀಡಬಹುದು. ಅಂತಿಮವಾದ ಆಕಾರವು ನೈಸರ್ಗಿಕವಾದ ನಿರ್ಮಾಣ ಸಾಮಗ್ರಿಯಂತೆಯೇ ಇರುತ್ತದೆ. ಪೇವ್ಡ್ ಸ್ಟೋನ್ ಗಳಿಗೆ ಹೋಲಿಸಿದರೆ ಈ ಸಾಮಗ್ರಿಗಳು ಹೆಚ್ಚು ಬಾಳಿಕೆ ಬರುವಂತವು. ಅಲ್ಲದೇ ನೈಸರ್ಗಿಕ ಕಲ್ಲಿನಂತೆಯೇ ಕಾಣುತ್ತವೆ.

ಪ್ರಾಥಮಿಕ‌ ಬಣ್ಷ

ಕಾಂಕ್ರಿಟ್ ಅಚ್ಚುಗಳ ತಯಾರಿಕೆಯಲ್ಲಿ ಬಳಸಲಾದ ಪ್ರಾಥಮಿಕ ಬಣ್ಣಗಳನ್ನು ಮೂಲ ಬಣ್ಣಗಳಾಗಿಯೂ ಬಳಸಬಹುದು. ಮೂಲ ಬಣ್ಣವು ನೈಸರ್ಗಿಕ ಕಟ್ಟಡದ ಬಣ್ಣಕ್ಕೆ ಪೂರಕವಾಗಿರುತ್ತದೆ. ಇದು ಕಟ್ಟಡದಲ್ಲಿ ಅಳವಡಿಸಲಾದ ಇನ್ಯಾವುದೇ ಕಲ್ಲುಗಳಿಗೆ ಹತ್ತಿರವಾಗಿರಬೇಕು. ಕಾಂಕ್ರಿಟ್ ಗೆ ಸೇರಿಸುವ ಕಲರ್ ಹಾರ್ಡನರ್ ಅದರ ಮೂಲ ಬಣ್ಣಕ್ಕೆ ಕಾರಣವಾಗುತ್ತದೆ. ಮೂಲ ಬಣ್ಣಕ್ಕೆ ಬಳಸಲಾಗುವ ಕಲರ್ ಹಾರ್ಡನರ್ ಪುಡಿಯ ರೂಪದಲ್ಲಿರುತ್ತದೆ. 


ಸೆಕೆಂಡರಿ ಕಲರ್

The accent color is the secondary color in stamped concrete that is used to create texture and other building materials. The accent color is created by applying a color release to the concrete. The color release in stamped concrete serves two functions:

●     ಕಾಂಕ್ರಿಟ್ ಗಳಿಗೆ ಬಣ್ಣದಿಂದ ಬಣ್ಣ ನೀಡುತ್ತವೆ.

●     ಒಮ್ಮೆ ಕಾಂಕ್ರಿಟ್ ಮೇಲೆ ವಿನ್ಯಾಸವನ್ನು ಮಾಡಿದ ನಂತರ ಕಾಂಕ್ರಿಟ್ ಅಚ್ಚುಗಳು ಒಂದಕ್ಕೊಂದು ಅಂಟದಂತೆ ಕಲರ್ ರಿಲೀಸ್ ಗಳು ತಡೆಯುತ್ತವೆ.


ಕಾಂಕ್ರಿಟ್ ಮೇಲೆ ಸ್ಟಾಂಪಿಂಗ್ ವಿನ್ಯಾಸ

ಕಾಂಕ್ರಿಟ್ ಸ್ಟಾಂಪಿಂಗ್ ಎನ್ನುವುದು ಕಾಂಕ್ರಿಟ್ ಅಚ್ಚುಗಳ ಮೇಲೆ ವಿನ್ಯಾಸಗಳನ್ನು ಮಾಡಲು ಬಳಸುವ ವಿಧಾನವಾಗಿದೆ. ಕಲರ್ ರಿಲೀಸ್ ನ್ನು ಕಾಂಕ್ರಿಟ್ ಮೇಲೆ ಬಳಸಿದಾಗ ಮಾತ್ರ ಸ್ಟಾಂಪಿಂಗ್ ಪೂರ್ಣಗೊಳ್ಳುತ್ತದೆ. ಹಸಿಯಾದ ಕಾಂಕ್ರಿಟ್ ಪದರಗಳ ಮೇಲೆ ಕಾಂಕ್ರಿಟ್ ಅಚ್ಚುಗಳ ಒತ್ತಲಾಗುತ್ತದೆ. ನಂತರ ಅದರ ಮೇಲೆ ವಿನ್ಯಾಸಗಳನ್ನು ಬಿಡಲಾಗುತ್ತದೆ. ಕಾಂಕ್ರಿಟ್ ಅಚ್ಚುಗಳನ್ನು ನಿರ್ಮಿಸಲು ಇಟ್ಟಿಗೆ ಚೂರು,‌ ನೈಸರ್ಗಿಕ ಕಲ್ಲುಗಳು, ಫ್ಲಾಗ್ ಸ್ಟೋನ್ ಮುಂತಾದವು ಬೇಕಾಗುತ್ತವೆ.



ಲಾಭಗಳು




ತಾಂತ್ರಿಕ ವಿಶೇಷಣಗಳು


ಕನಿಷ್ಟ M25 ಶಕ್ತಿ

ಅಲ್ಟ್ರಾಟೆಕ್ ಡೆಕೋರ್ ನ್ನು ಹೆಚ್ಚು ಬಲಿಷ್ಠವಾಗಿ ಮತ್ತು ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. M25 ಬಲಿಷ್ಟತೆಯೊಂದಿಗೆ ಹೆಚ್ಚು ಭಾರ ಹಾಗೂ ಒತ್ತಡವನ್ನು ತೆಗೆದುಕೊಂಡ ನಂತರವೂ ತನ್ನ ಶಕ್ತಿಯನ್ನು ಉಳಿಸಿಕೊಳ್ಳಬಲ್ಲದು.  

logo

ಕನಿಷ್ಟ ನಿರ್ವಹಣೆ

ಅಲ್ಟ್ರಾಟೆಕ್ ಡೆಕೋರ್ ಕನಿಷ್ಟ ನಿರ್ವಹಣೆಯ ಅಗತ್ಯವಿರುವ ಅತ್ಯುತ್ತಮ ಗುಣಮಟ್ಟದ ನಿರ್ಮಾಣವನ್ನು ಒದಗಿಸುತ್ತದೆ. 

logo

ನಿರ್ವಹಣೆ ಕಡಿಮೆಗೊಳಿಸಲು ವಿಶೇಷ ಸಂಯೋಜನೆಗಳು

ಅಲ್ಟ್ರಾಟೆಕ್ ಡೆಕೋರ್ ನಲ್ಲಿ ಬಳಸುವ ವಿಶೇಷ ಡಿಟೀವ್‌ಗಳು, ಸಿಮೆಂಟ್ ಹಾಗೂ ನೀರಿನ ಅನುಪಾತದ ಸಮರ್ಪಕ ಬಳಕೆಯು ಕುಸಿತವನ್ನು ತಡೆಗಟ್ಟಿ ಶಕ್ತಿಯುತ ಅಂತಿಮ ಉತ್ಪನ್ನವನ್ನು ನೀಡುತ್ತದೆ.

logo

ಶಿಫಾರಿತ ಅಪ್ಲಿಕೇಶನ್‌ಗಳು





ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್.

ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಆಕ್ವಾಸೀಲ್ ಸೇರಿದಂತೆ ಅಲ್ಟ್ರಾಟೆಕ್‌ನ ವಿಶಾಲವಾದ ಮನೆ ನಿರ್ಮಾಣ ಪರಿಹಾರಗಳನ್ನು ನೀವು ಖರೀದಿಸಬಹುದು.


ವಿನ್ಯಾಸಗಳ ವಿಧಗಳು



ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon


Loading....