ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಪರಿಚಯಿಸುತ್ತಿದ್ದೇವೆ ಅಲ್ಟ್ರಾಟೆಕ್‌ ಫ್ರೀಫ್ಲೋ ಪ್ಲಸ್‌

ಅಲ್ಟ್ರಾಟೆಕ್‌ನ ಫ್ರೀಫ್ಲೋ ಪ್ಲಸ್‌ ಸ್ವಯಂ ಸಂಕುಚಿತಗೊಳ್ಳುವ ಮತ್ತು ಮುಕ್ತ ಹರಿವಿನಿ ಕಾಂಕ್ರೀಟ್ ಆಗಿದ್ದು, ಬಾಳಿಕೆ ಬರಬಲ್ಲ ಮತ್ತು ವಿಶಿಷ್ಟ ಸಾಮಗ್ರಿಯಾಗಿರುವುದರಿಂದ ಇದು ನಿಮ್ಮ ಪ್ರಾಜೆಕ್ಟ್‌ಗೆ ವಿಶಿಷ್ಟ ಗುರುತನ್ನು ನೀಡುತ್ತದೆ. ಅಲ್ಟ್ರಾಟೆಕ್‌ನ ಪರಿಣಿತರು ನಮ್ಮ ಈ ವಿಶಿಷ್ಟ ಕಾಂಕ್ರೀಟ್ ಅನ್ನು ರೂಪಿಸಿದ್ದಾರೆ ಮತ್ತು ಎತ್ತರದ ಮತ್ತು ವಿಶಿಷ್ಟವಾದ ಕಟ್ಟಡಗಳನ್ನು ನಿರ್ಮಿಸುವಾಗ ಅತ್ಯಂತ ಸೂಕ್ತವಾದ ಆಯ್ಕೆ ಇದಾಗಿರುತ್ತದೆ.

logo


ಇತ್ತೀಚಿನ 4ನೇ ತಲೆಮಾರಿನ ಪಿಸಿಇ ಸೂಪರ್‌ಪ್ಲಾಸ್ಟಿಸೈಜರ್‌ಗಳು, ವಿಸ್ಕಾಸಿಟಿ ಮಾಡಿಫೈಯರ್‌ಗಳು ಮತ್ತು ಅಧಿಕ ಗುಣಮಟ್ಟದ ಅಡಿಟಿವ್‌ಗಳನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಫ್ರೀಫ್ಲೋ ಪ್ಲಸ್‌ ಸ್ವಯಂ ಸಂಕುಚಿತಗೊಳ್ಳುತ್ತದೆ ಮತ್ತು ಅತ್ಯಂತ ಹೆಚ್ಚು ಹರಿವು ಹೊಂದಿದೆ. ಸಂಕೀರ್ಣ ವಿನ್ಯಾಸಗಳಲ್ಲಿ ಯಾವುದೇ ಖಾಲಿ ಸ್ಥಳವನ್ನು ಬಿಡದೇ ಇದು ಸಮಾನವಾದ ಕಾಂಕ್ರೀಟ್ ಹರಿವನ್ನು ಖಚಿತಪಡಿಸುತ್ತದೆ. ಅಲ್ಟ್ರಾಟೆಕ್‌ ನಿಮಗೆ ಎಕ್ಸ್‌ಟ್ರಾ ಆರ್ಡಿನರಿ ಸೌಲಭ್ಯವನ್ನು ಒದಗಿಸುವಾಗ ಯಾಕೆ ಆರ್ಡಿನರಿ ಬಳಸುತ್ತೀರಿ?



ಅಲ್ಟ್ರಾಟೆಕ್ ಫ್ರೀಫ್ಲೋ ಪ್ಲಸ್ ಬಳಸುವುದರ ಪ್ರಯೋಜನಗಳು




ಅಲ್ಟ್ರಾಟೆಕ್‌ ಫ್ರೀಫ್ಲೋ ಪ್ಲಸ್‌ನ ತಾಂತ್ರಿಕ ವಿವರಗಳು


ಸ್ವಯಂ ಸಂಕುಚಿತಗೊಳ್ಳುವ ಕಾಂಕ್ರೀಟ್‌

ನಮ್ಮ ಪರಿಣಿತ ತಂತ್ರಜ್ಞಾನದಿಂದಾಗಿ ಫ್ರೀಫ್ಲೋ ಪ್ಲಸ್‌ ಸ್ವಯಂ ಸಂಕುಚಿತಗೊಳ್ಳುತ್ತದೆ. ಇದರಿಂದ, ನಿಮ್ಮ ಪ್ರಾಜೆಕ್ಟ್‌ನಾದ್ಯಂತ ಸಮಾನ ಹರಿವನ್ನು ಹೊಂದುವುದು ಸಾಧ್ಯವಾಗುತ್ತದೆ. ನಿಮ್ಮ ಸ್ಟ್ರಕ್ಚರಲ್ ಡಿಸೈನ್ ಎಷ್ಟು ಸಂಕೀರ್ಣವಾಗಿದ್ದರೂ ಅಥವಾ ವಿಶಿಷ್ಟವಾಗಿದ್ದರೂ, ಯಾವುದೇ ಖಾಲಿ ಸ್ಥಳ ಅಥವಾ ಏರ್ ಪಾಕೆಟ್‌ಗಳನ್ನು ಫ್ರೀಫ್ಲೋ ಪ್ಲಸ್‌ ಬಿಡುವುದಿಲ್ಲ.

logo

ಸ್ಲಂಪ್‌ ಫ್ಲೋ 550 ಇಂದ 750 ಎಂಎಂ (ಎಸ್‌ಎಫ್‌1/ಎಸ್‌ಎಫ್‌2/ಎಸ್‌ಎಫ್‌3)

ಇತ್ತೀಚಿನ 4ನೇ ತಲೆಮಾರಿನ ಪಿಸಿಇ ಸೂಪರ್‌ಪ್ಲಾಸ್ಟಿಸೈಜರ್‌ಗಳು, ವಿಸ್ಕಾಸಿಟಿ ಮಾಡಿಫೈಯರ್‌ಗಳು ಮತ್ತು ಅಧಿಕ ಗುಣಮಟ್ಟದ ಅಡಿಟಿವ್‌ಗಳನ್ನು ಬಳಸಿ ನಿರ್ಮಾಣ ಮಾಡಲಾಗಿರುವ ನಮ್ಮ ಕಾಂಕ್ರೀಟ್‌, ಅಧಿಕವಾಗಿ ಫ್ಲೋ ಆಗುತ್ತದೆ ಮತ್ತು ಸ್ವಯಂ ಕಾಂಪ್ಯಾಕ್ಟ್ ಆಗುತ್ತದೆ. ನಿಮ್ಮ ಕಾಂಕ್ರೀಟ್‌ನಲ್ಲಿ ಯಾವುದೇ ಮಿತಿಗಳನ್ನು ವಿಧಿಸದೇ, ನಿಮ್ಮ ವಿನ್ಯಾಸದ ಸಣ್ಣ ಸಣ್ಣ ಸಂಗತಿಗಳು ಕೂಡಾ ನಿಮ್ಮ ವಿಶಿಷ್ಟ ತಾಂತ್ರಿಕ ಮಾನದಂಡಗಳನ್ನು ಪ್ರತಿಫಲಿಸುತ್ತದೆ.

logo

ಸಾಮಗ್ರಿ ಪ್ರತ್ಯೇಕಗೊಳ್ಳುವಿಕೆ ಸಾಧ್ಯತೆ ಕಡಿಮೆ

ಸಾಮಗ್ರಿ ಪ್ರತ್ಯೇಕಗೊಳ್ಳುವಿಕೆಯಿಂದಾಗಿ ಗಂಭೀರ ಪರಿಣಾಮ ಉಂಟಾಗಬಹುದು. ಕಾಂಕ್ರೀಟ್‌ನಲ್ಲಿ ಹನಿಕೂಂಬಿಂಗ್‌, ರಂಧ್ರಯುಕ್ತ ಪದರಗಳು ಮತ್ತು ಮರಳಿನ ಸ್ಟ್ರೀಕ್‌ಗಳು ಇರುವುದರಿಂದ ಗಂಭೀರ ಪರಿಣಾಮ ಉಂಟಾಗಬಹುದು. ನಮ್ಮ ಸಾಮಗ್ರಿ ಪ್ರತ್ಯೇಕಗೊಳಿಸುವಿಕೆ ಕಡಿಮೆ ಮಾಡುವ ತಂತ್ರಜ್ಞಾನದಿಂದಾಗಿ, ಕಾಂಕ್ರೀಟ್‌ನಲ್ಲಿ ಯಾವುದೇ ಏರ್ ಗ್ಯಾಪ್ ಇರುವುದಿಲ್ಲ ಎಂದು ನೀವು ಖಚಿತವಾಗಿರಬಹುದು.

logo

ಸೆಗ್ರಿಗೇಶನ್‌ ರೆಸಿಸ್ಟೆನ್ಸ್ SR1/SR2 ಅನುಸಾರ

ಕಳಪೆ ಸೆಗ್ರಿಗೇಶನ್ ರೆಸಿಸ್ಟೆನ್ಸ್‌ ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಗಂಭೀರ ಸ್ಟ್ರಕ್ಚರಲ್ ದೋಷಗಳಿಗೆ ಇದು ಕಾರಣವಾಗಬಹುದು. ಬಳಸಿದ ಸಾಮಗ್ರಿ ಕಳಪೆ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಇದು ಪ್ರತಿಫಲಿಸುತ್ತದೆ. ಸೂಪರ್‌ಪ್ಲಾಸ್ಟಿಸೈಜರ್‌ ಮತ್ತು ವಿಸ್ಕಾಸಿಟಿ ಮಾಡಿಫೈಯರ್‌ಗಳ ಇತ್ತೀಚಿನ ತಲೆಮಾರು ಸೆಗ್ರಿಗೇಶನ್ ರೆಸಿಸ್ಟನ್ಸ್‌ನಲ್ಲಿ ಸಹಾಯ ಮಾಡುತ್ತದೆ ಮತ್ತು ಅಧಿಕ ಸಾಮರ್ಥ್ಯದೊಂದಿಗೆ ಹೊಂದಿಕೊಳ್ಳುತ್ತದೆ.

logo

ಅಲ್ಟ್ರಾಟೆಕ್‌ ಫ್ರೀಫ್ಲೋ ಪ್ಲಸ್‌ನ ಬಳಕೆ ಪ್ರದೇಶಗಳು





ಉಪ ಸಂಹಾರ/ಸಾರಾಂಶ

ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಡ್ಯೂರಾಪ್ಲಸ್ ಸೇರಿದಂತೆ ಅಲ್ಟ್ರಾಟೆಕ್‌ನ ವ್ಯಾಪಕ ಶ್ರೇಣಿಯ ಮನೆ ನಿರ್ಮಾಣ ಪರಿಹಾರಗಳನ್ನು ನೀವು ಖರೀದಿಸಬಹುದು.


ವಿನ್ಯಾಸಗಳ ವಿಧಗಳು



ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon


Loading....