ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಅನಗತ್ಯ ತೂಕವನ್ನು ತಗ್ಗಿಸಿ ಹೆಚ್ಚಿನ ಲಾಭವನ್ನು ಗಳಿಸುವುದು.

ಅನಗತ್ಯ ತೂಕವು ನಿಮ್ಮ ಲಾಭವನ್ನು ನಿಮಗೆ ಅರಿವಿಲ್ಲದೆಯೇ ಕಡಿಮೆ ಮಾಡುತ್ತಿದೆಯೇ? ಲಂಬವಾಗಿ ಬೆಳೆಯುತ್ತಿರುವ ನಗರಗಳು ನಿರ್ಮಾಣ ಉದ್ಯಮದಲ್ಲಿ ಮೂಲಭೂತ ಬದಲಾವಣೆಗೆ ಕಾರಣವಾಗಿವೆ. ಕಟ್ಟಡಗಳನ್ನು ನಿರ್ಮಿಸುವ ದಕ್ಷತೆ ಮತ್ತು ಸುಸ್ಥಿರತೆಯಿಂದ ಯೋಜನೆಯ ಮೇಲೆ ಲಾಭವು ನಿರ್ಧರಿಸಲ್ಪಡುತ್ತದೆ. ರಚನೆಗಳ ತೂಕಕ್ಕೆ ಸಂಬಂಧಪಟ್ಟ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವುದು ಲಾಭದ ಮೇಲೆ ನೇರ ಪ್ರಭಾವ ಬೀರುತ್ತದೆ. ಮರಳಿನಂತಹ ಸಾಂಪ್ರದಾಯಕ ಫಿಲ್ಲರ್ ಸಾಮಗ್ರಿಗಳು ರಚನೆಯ ಅನಗತ್ಯ ತೂಕವನ್ನು ಹೆಚ್ಚಿಸುತ್ತದೆ ಹೊರತು ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ. ಅಷ್ಟೇ ಅಲ್ಲದೆ ಇವುಗಳಿಗೆ ಹೆಚ್ಚಿನ ಕಾರ್ಮಿಕರ ಅಗತ್ಯ ಬೀಳುತ್ತದೆ, ನಿರ್ಮಾಣ ಕಾರ್ಯ ನಿಧಾನವಾಗುತ್ತದೆ ಮತ್ತು ಖರ್ಚು ಸಹ ಹೆಚ್ಚಾಗುತ್ತದೆ.  ಕಟ್ಟಡದ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮರಳಿನಿಂದಾಗುವ ಅನಗತ್ಯ ಭಾರವನ್ನು ತಗ್ಗಿಸಲು, ಹೆಚ್ಚಿನ ಎಂಜಿನಿಯರಿಂಗ್ ಕೆಲಸವನ್ನು ಮಾಡಬೇಕಾಗುತ್ತದೆ.ಇದು ನಿಧಾನವಾಗಿ ಲಾಭವನ್ನು ಕಡಿಮೆ ಮಾಡುತ್ತದೆ.

logo

ಲೈಟ್‌ಕಾನ್‌ ಅನ್ನು ಪರಿಚಯಿಸಲಾಗುತ್ತಿದೆ ಇದು ಅತ್ಯುತ್ತಮ ಹಗುರವಾದ ಕಾಂಕ್ರೀಟ್ ಆಗಿದ್ದು, ಮರಳಿಗಿಂತ 50% ಕಡಿಮೆ ತೂಕವನ್ನು ಹೊಂದಿದೆ. ಪಾಲಿಸ್ಟೈರೀನ್‌ ಒಳಗೊಂಡಿರುವ ಅಲ್ಟ್ರಾಟೆಕ್‌ನ ಲೈಟ್‌ಕಾನ್ ಅನ್ನು ಹೆಚ್ಚಿನ ಕಾರ್ಮಿಕರ ಸಹಾಯವಿಲ್ಲದೆ ಯಾವುದೇ ಎತ್ತರಕ್ಕೆ ಆರಾಮವಾಗಿ ಸಾಗಿಸಬಹುದು, . ಇದು ಅತ್ಯುತ್ತಮ ಫಿಲ್ಲರ್ ನ ವಸ್ತುವಾಗಿದೆ, ಎತ್ತರದ ಕಟ್ಟಡ ಕಟ್ಟಲು ಮತ್ತು ಅನಗತ್ಯ ತೂಕವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ರಚನೆಗಳ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಲಾಭವನ್ನು ಹೆಚ್ಚು ಮಾಡುವುದು ಅಲ್ಟ್ರಾಟೆಕ್ ಲೈಟ್‌ಕಾನ್‌ನಿಂದ ಸಾಧ್ಯವಾಗಿದೆ.


ಲಾಭಗಳು



ತಾಂತ್ರಿಕ ವಿಶೇಷಣಗಳು


ಕಾಂಕ್ರೀಟ್ ನಲ್ಲಿ ಫೋಮ್ ಮತ್ತು ಪಾಲಿಲಿಸ್ಟೈರಿನ್ ಎರಡನ್ನು ಸಮವಾಗಿ ಸೇರಿಸುವುದು .

ಇದರ ಸಮವಾದ ಮಿಶ್ರಣವು ಅತ್ಯಂತ ಹೆಚ್ಚಿನ ಟೆನ್ಸೈಲ್‌ ಸಾಮರ್ಥ್ಯ ಒದಗಿಸುತ್ತದೆ. ಇದರಿಂದ ಅತ್ಯುತ್ತಮ ಬಲತ್ವ ಮತ್ತು ದೀರ್ಘ ಬಾಳಿಕೆ ಬರುತ್ತದೆ. 

logo

ವಸ್ತುವಿನ ಸಾಂದ್ರತೆ : 600- 1500 ಕೆಜಿ

logo

ವಸ್ತುವಿನ ಸಾಮರ್ಥ್ಯ : 1 -5 ಎಂಪಿಎ 28 ದಿನಗಳಿಗೆ

ಅಲ್ಟ್ರಾಟೆಕ್ ಲೈಟ್‌ಕಾನ್‌ಹೆಚ್ಚಿನ ಸಾಮರ್ಥ್ಯದಿಂದಾಗಿ ಭಾರಿ ಲೋಡ್‌ಗಳನ್ನು ನಿಭಾಯಿಸಲು ಸಾಧ್ಯವಿರುತ್ತದೆಮತ್ತು ಇದು 28 ದಿನಗಳಲ್ಲಿ ಶಕ್ತಿಶಾಲಿಯಾದ ಅಡಿಪಾಯವನ್ನು ನೀಡುತ್ತದೆ. 

logo

ಸೆಟ್ಟಿಂಗ್‌ ಸಮಯ: 24 ಗಂಟೆಗಳು

24 ಗಂಟೆಗಳಲ್ಲಿ, ಹಗುರವಾದ ಕಾಂಕ್ರೀಟ್ ಆದಂತಹ ಅಲ್ಟ್ರಾಟೆಕ್ ಲೈಟ್‌ಕಾನ್‌  ನಿಮ್ಮ ನಿರ್ಮಾಣಕ್ಕೆ ಶಕ್ತಿಯುತವಾದ ಮತ್ತು ದೀರ್ಘ ಬಾಳಿಕೆಯ ರಚನೆಯನ್ನು ನೀಡುತ್ತದೆ. 

logo

ಅತ್ಯುತ್ತಮ ಕಾರ್ಯಸಾಧನೆ

ಅಲ್ಟ್ರಾಟೆಕ್ ಲೈಟ್‌ಕಾನ್‌ನ ಕಾರ್ಯಸಾಧನಾ ಗುಣದಿಂದಾಗಿ,, ನಿಯೋಜನೆಯಲ್ಲಿ, ಬಲವರ್ಧನೆಯಲ್ಲಿ ದಕ್ಷತೆಯನ್ನು ಒದಗಿಸುತ್ತದೆ ಮತ್ತು ಹೊಸತಾಗಿ ಮಿಶ್ರಣಗೊಳಿಸಿದ ಕಾಂಕ್ರೀಟ್‌ನ ಏಕರೂಪತೆಯಲ್ಲಿ ಹೆಚ್ಚಿನ ನಷ್ಟವಿಲ್ಲದೆ ಕಾಪಾಡುವ ಭರವಸೆ ನೀಡುತ್ತವೆ

logo

ಉನ್ನತವಾದ ಶಾಖ ಮತ್ತು ಶಬ್ದದ ನಿರೋಧಕತೆ

ಅಲ್ಟ್ರಾಟೆಕ್ ಲೈಟ್‌ಕಾನ್‌ನ ಅತ್ಯುತ್ತಮವಾದ ಶಾಖ ಮತ್ತು ಶಬ್ದದ ನಿರೋಧಕ ತಂತ್ರಜ್ಞಾನದಿಂದಾಗಿ 80 ಡಿಗ್ರೀ ಸೆಲ್ಸಿಯಸ್ ಉಷ್ಣತೆಯ ವ್ಯತ್ಯಾಸದ ಒದಗಿಸುತ್ತದೆ. 

logo



ಅನ್ವಯಿಸುವ ಜಾಗಗಳು


ಟೈಲಿಂಗ್ ಮತ್ತು ಮುಳುಗಿರುವ ಸ್ಲಾಬ್‌ಗಳಿಗೆ

ಅಲ್ಟ್ರಾಟೆಕ್ ಲೈಟ್‌ಕಾನ್ ಟೈಲಿಂಗ್ ಮತ್ತು ಮುಳುಗಿರುವ ಸ್ಲಾಬ್‌ಗಳಿಗೆ ತಳಪಾಯವಾಗಿ ಉಪಯೋಗಿಸುವುದರಿಂದ ಗಟ್ಟಿಯಾದ ಅಡಿಪಾಯವನ್ನು ನೀಡಿ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುತ್ತದೆ. 

logo

ಡೆಕ್‌ಗಳು ಮತ್ತು ಛಾವಣಿಗಳು

ಇದರ ಶಾಖ ನಿರೋಧಕ ಸಾಮರ್ಥ್ಯ ದಿಂದ ಡೆಕ್‌ಗಳು ಮತ್ತು ಛಾವಣಿಗಳ ಶಾಖದ ನಿರೋಧಕ ಪದರವಾಗಿ ಬಳಸಬಹುದಾಗಿರತ್ತದೆ. 

logo

ಫಿಲ್ಲರ್ ವಸ್ತುಗಳು

ಅಲ್ಟ್ರಾಟೆಕ್ ಲೈಟ್‌ಕಾನ್ ಅತ್ಯುತ್ತಮವಾದ ಕರಗುವ ಮತ್ತು ಹರಿಯುವ ಸಾಮರ್ಥ್ಯ ಹೊಂದಿದ್ದು, ಫಿಲ್ಲರ್ ವಸ್ತುವಾಗಿ ಬಳಸಲು ಅತ್ಯುತ್ತಮವಾಗಿದೆ. 

logo




ಉಪ ಸಂಹಾರ

 ಥರ್ಮೋಕಾನ್ ಪ್ಲಸ್ ಸೇರಿದಂತೆ ಅಲ್ಟ್ರಾಟೆಕ್‌ನ ವ್ಯಾಪಕ ಶ್ರೇಣಿಯ ಮನೆ ನಿರ್ಮಾಣ ಪರಿಹಾರಗಳನ್ನು ನೀವು ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್‌ನಲ್ಲಿ ಖರೀದಿಸಬಹುದು.



ವಿನ್ಯಾಸಗಳ ವಿಧಗಳು



ಪ್ಲಾಂಟ್‌ ಲೊಕೇಟರ್

ನಿಮ್ಮ ಮನೆಯನ್ನು ಅಲ್ಟ್ರಾಟೆಕ್‌ ಆರ್‌ಎಂಸಿ ಉತ್ಪನ್ನಗಳ ಹೊಸ ಶ್ರೇಣಿಯೊಂದಿಗೆ ನಿರ್ಮಿಸಿ. ನಿಮ್ಮ ಪ್ರದೇಶದಲ್ಲಿರುವ ಹತ್ತಿರುವ ಆರ್‌ಎಂಸಿ ಪ್ಲಾಂಟ್‌ ಅನ್ನು ಪತ್ತೆ ಮಾಡಿ

maps

ನಮ್ಮನ್ನು ಸಂಪರ್ಕಿಸಿ

ನಿಮ್ಮ ಸಂದೇಹಗಳ ಪರಿಹಾರಕ್ಕಾಗಿ ಅಲ್ಟ್ರಾಟೆಕ್‌ನ ಪರಿಣಿತರನ್ನು ಸಂಪರ್ಕಿಸಿ

telephon


Loading....