UltraTech Decor

ಮಾಡುವ ಕಾಂಕ್ರೀಟ್

ಸುಂದರ ಭೂದೃಶ್ಯಗಳು

ಸೌಂದರ್ಯ ಗ್ರಾಹಕರ ವಿಶ್ವಾಸವನ್ನು ನಿರ್ಮಿಸಬಹುದು ಅಥವಾ ವಿಶ್ವಾಸಕ್ಕೆ ಧಕ್ಕೆ ತರಬಹುದು

ಲ್ಯಾಂಡ್‌ಸ್ಕೇಪಿಂಗ್‌ನಂಥ ಸೌಂದರ್ಯದ ಆಯಾಮಗಳು ನಮ್ಮ ಪ್ರಾಜೆಕ್ಟ್‌ಗಳ ಪ್ರೀಮಿಯಂ ಗುಣಮಟ್ಟದ ಮೇಲೆ ನೇರವಾದ ಪರಿಣಾಮ ಬೀರುತ್ತವೆ. ಮಾರ್ಬಲ್ ಮತ್ತು ಗ್ರಾನೈಟ್‌ಗಳಂಥ ಪ್ರಸ್ತುತ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳು ಬಹಳ ದುಬಾರಿಯಾಗಿವೆ ಅಥವಾ ಟೈಲ್‌ಗಳು ಅಥವಾ ಪೇವರ್‌ಗಳಂತೆ ಬಹಳ ದುರ್ಬಲ ಮತ್ತು ಹಾನಿಗೀಡಾಗುತ್ತವೆ. ಅವುಗಳಿಗೆ ನಿರಂತರ ನಿರ್ವಹಣೆಯ ಅಗತ್ಯವಿದೆ ಮತ್ತು ದುರಸ್ತಿ ದುಬಾರಿಯಾಗಿರುವುದರಿಂದ ನಮ್ಮ ಜೇಬಿಗೆ ಭಾರವಾಗುತ್ತವೆ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿ, ಪ್ರಸ್ತುತ ಪರಿಹಾರಗಳು ಕಾಲಕ್ರಮೇಣ ಬಾಳಿಕೆ ಕಳೆದುಕೊಳ್ಳುತ್ತವೆ, ಇದರಿಂದ ನಮ್ಮ ಪ್ರಾಜೆಕ್ಟ್‌ಗಳಿಗೆ, ಗ್ರಾಹಕರ ವಿಶ್ವಾಸಕ್ಕೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತವೆ ಕ್ರಮೇಣ ನಮ್ಮ ಖ್ಯಾತಿಗೂ ಧಕ್ಕೆ ತರುತ್ತವೆ.

ಪರಿಚಯಿಸುತ್ತಿದ್ದೇವೆ ಅಲ್ಟ್ರಾಟೆಕ್ ಡೆಕೋರ್

ಇದು ಅದ್ಭುತ ಕಾಂಕ್ರೀಟ್ ಲ್ಯಾಂಡ್‌ಸ್ಕೇಪಿಂಗ್ ಪರಿಹಾರವಾಗಿದ್ದು ಬಾಳಿಕೆಯಲ್ಲಿ ರಾಜಿ ಮಾಡಿಕೊಳ್ಳದೆ, ವಿಶಿಷ್ಟ ಮತ್ತು ಪ್ರೀಮಿಯಂ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳನ್ನು ರಚಿಸಲು ನಿಮಗೆ ಅನುಕೂಲ ಕಲ್ಪಿಸುತ್ತದೆ.

ಅಲ್ಟ್ರಾಟೆಕ್ ಡೆಕೋರ್ ವಿನ್ಯಾಸದಿಂದ ಸ್ಥಾಪನೆಯವರೆಗೆ ನಮ್ಮ ತಜ್ಞರಿಂದ ಎಂಡ್ ಟು ಎಂಡ್ ಲ್ಯಾಂಡ್‌ಸ್ಕೇಪಿಂಗ್ ಪರಿಹಾರಗಳನ್ನು ಒದಗಿಸುತ್ತವೆ.  ನಾವು ರೂಪಿಸಿರುವ ವಿನ್ಯಾಸಗಳು, ಬಣ್ಣಗಳು ಮತ್ತು ಟೆಕ್ಷರ್‌ಗಳಿಂದ ಆಯ್ಕೆ ಮಾಡಿ ಅಥವಾ ನಿಮ್ಮ ವಿಶಿಷ್ಟ ಲ್ಯಾಂಡ್‌ಸ್ಕೇಪ್ ಐಡಿಯಾವನ್ನು ವಾಸ್ತವವಾಗಿಸಿ.

ವಿಭಿನ್ನ, ಕಡಿಮೆ ನಿರ್ವಹಣೆ ವೆಚ್ಚದ ಮತ್ತು ಬಾಳಿಕೆ ಬರುವ ಪ್ರಾಜೆಕ್ಟ್ ಲ್ಯಾಂಡ್‌ಸ್ಕೇಪ್‌ಗಳನ್ನು ರಚಿಸುವುದು ಈಗ ಅಲ್ಟ್ರಾಟೆಕ್ ಡೆಕೋರ್‌ನೊಂದಿಗೆ ಸಾಧ್ಯವಿದೆ.

ನೀವು ಅಸಾಧಾರಣವಾದದ್ದನ್ನು ನಿರ್ಮಿಸಲು ಸಾಧ್ಯವಿರುವಾಗ, ಸಾಧಾರಣವಾದುದಕ್ಕೆ ಯಾಕೆ ತೃಪ್ತಿಪಟ್ಟುಕೊಳ್ಳಬೇಕು!

ವಿನ್ಯಾಸದಿಂದ ಸ್ಥಾಪನೆಯವರೆಗೆ ಅಲ್ಟ್ರಾಟೆಕ್‌ನಿಂದ ಭರವಸೆ

ವಿನ್ಯಾಸದಿಂದ ಸ್ಥಾಪನೆಯವರೆಗೆ ಅಲ್ಟ್ರಾಟೆಕ್‌ನಿಂದ ಭರವಸೆ

ನಿಮ್ಮ ವಿನ್ಯಾಸವನ್ನು ಕಸ್ಟಮೈಸ್ ಮಾಡಿ - ನಿಮ್ಮ ಸ್ವಂತದ್ದನ್ನು ನಿರ್ಮಾಣ ಮಾಡಿ ಅಥವಾ ಪ್ರಸ್ತುತ ಇರುವ ವಿನ್ಯಾಸಗಳಿಂದ ಆಯ್ಕೆ ಮಾಡಿ

ನಿಮ್ಮ ವಿನ್ಯಾಸವನ್ನು ಕಸ್ಟಮೈಸ್ ಮಾಡಿ - ನಿಮ್ಮ ಸ್ವಂತದ್ದನ್ನು ನಿರ್ಮಾಣ ಮಾಡಿ ಅಥವಾ ಪ್ರಸ್ತುತ ಇರುವ ವಿನ್ಯಾಸಗಳಿಂದ ಆಯ್ಕೆ ಮಾಡಿ

ಬಲಿಷ್ಠ, ಬಾಳಿಕೆ ಬರುವ ಮತ್ತು ಕಡಿಮೆ ನಿರ್ವಹಣೆಯ ಲ್ಯಾಂಡ್‌ಸ್ಕೇಪ್

ಬಲಿಷ್ಠ, ಬಾಳಿಕೆ ಬರುವ ಮತ್ತು ಕಡಿಮೆ ನಿರ್ವಹಣೆಯ ಲ್ಯಾಂಡ್‌ಸ್ಕೇಪ್

ಸುಲಭ ಮತ್ತು ಸುರಕ್ಷಿತ ಪಾದಚಾರಿ ಸಂಚಾರ

ಸುಲಭ ಮತ್ತು ಸುರಕ್ಷಿತ ಪಾದಚಾರಿ ಸಂಚಾರ

ಕಳೆಗಳು ಬೆಳೆಯುವುದನ್ನು ತಡೆಯುವ ಮೊನೋಲಿಥಿಕ್ ಕಂಪೌಂಡ್

ಕಳೆಗಳು ಬೆಳೆಯುವುದನ್ನು ತಡೆಯುವ ಮೊನೋಲಿಥಿಕ್ ಕಂಪೌಂಡ್

ಅನುಕೂಲಗಳು

ತಾಂತ್ರಿಕ ನಿರ್ದಿಷ್ಟತೆಗಳು

ಕನಿಷ್ಟ ಎಂ25 ಸಾಮರ್ಥ್ಯ
ಕಡಿಮೆ ನಿರ್ವಹಣೆ
ಸ್ಲಂಪ್ ನಿರ್ವಹಣೆಗೆ ವಿಶೇಷ ಆ್ಯಡಿಟಿವ್‌ಗಳು

ಶಿಫಾರಸು ಮಾಡಿದ ಅಪ್ಲಿಕೇಶನ್‌ಗಳು

Placeholder edit in CMS Quotes

“ನನ್ನ ಕ್ಲೈಂಟ್‌ಗಳಾದ ಬಿಲ್ಡರ್‌ಗಳು, ನಾನು ವಿಭಿನ್ನ ಮತ್ತು ಸುದೀರ್ಘ ತಾಳಿಕೆಬರುವ ಭೂಪರಿಸರಗಳನ್ನು ವಿನ್ಯಾಸಗೊಳಿಸಬೇಕೆಂದು ಬಯಸುತ್ತಾರೆ. ಸುಂದರವಾದ ಭೂಪರಿಸರಗಳನ್ನು ವಿನ್ಯಾಸಗೊಳಿಸಲು ಅತ್ಯುತ್ತಮ ಪರಿಹಾರವಾದಂತಹ ಅಲ್ಟ್ರಾಟೆಕ್ ಡೆಕೊರ್ ಅನ್ನು ಆಯ್ಕೆಮಾಡುವಂತೆ ನಾನು ಶಿಫಾರಸು ಮಾಡುತ್ತೇನೆ. ಇದು ಸುದೀರ್ಘಬಾಳಿಕೆ ಬರುವಂತದು ಮತ್ತು ಮೇಲಿಂದ ಮೇಲೆ ದುರಸ್ತಿ ನಿರ್ವಹಣೆಯ ಅಗತ್ಯವಿರುವುದಿಲ್ಲ.”

ಖ್ಯಾತ ಆರ್ಕಿಟೆಕ್ಟ್

Placeholder edit in CMS Quotes

“ಲ್ಯಾಂಡ್‌ಸ್ಕೇಪಿಂಗ್ ಪ್ರದೇಶದಲ್ಲಿ ಬಳಸಿದ ಕಳಪೆ ಗುಣಮಟ್ಟದ ಟೈಲ್‌ಗಳು ಮತ್ತು ಪೇವರ್ ಬ್ಲಾಕ್‌ಗಳ ಬಗ್ಗೆ ನನ್ನ ಗ್ರಾಹಕರು ದೂರುತ್ತಲೇ ಇದ್ದರು. ನಾನು ಉತ್ತಮ ಸಾಮಗ್ರಿಗಳನ್ನು ಬಳಸಿದಾಗ, ಅವು ಮಳೆಯಲ್ಲಿ ಆಗಾಗ ಹಾನಿಯಾದವು. ನನ್ನ ಇತ್ತೀಚಿನ ಪ್ರಾಜೆಕ್ಟ್‌ಗೆ ನಾನು ಅಲ್ಟ್ರಾಟೆಕ್ ಡೆಕೊರ್ ಬಳಸಿದೆ. ನಮ್ಮ ಸಂಪೂರ್ಣ ಪ್ರಾಜೆಕ್ಟ್‌ಗೆ ಅವರು ಕಸ್ಟಮೈಸ್ ಮಾಡಿದ ಲ್ಯಾಂಡ್‌ಸ್ಕೇಪ್ ವಿನ್ಯಾಸಗಳನ್ನು ನಿರ್ಮಿಸಿದರು. ಅದು ಸುಂದರವಾಗಿ ಕಾಣುತ್ತದೆ ಮತ್ತು ನಾನು ಇನ್ನು ಮುಂದೆ ನಿಯಮಿತ ನಿರ್ವಹಣಾ ದೂರುಗಳನ್ನು ಎದುರಿಸುವುದಿಲ್ಲ ಎನ್ನುವುದು ನನಗೆ ಖಾತ್ರಿಯಿದೆ”

ಖ್ಯಾತ ಬಿಲ್ಡರ್

ಹೆಚ್ಚು ಆಶ್ಚರ್ಯಕರ ಪರಿಹಾರಗಳು:

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...