ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಅಲ್ಟ್ರಾಟೆಕ್ ಸಿಮೆಂಟ್ ಪರಿಚಯ

ನಿಮ್ಮ ಮನೆಗೆ ಸಂಬಂಧಿಸಿದ ಅತ್ಯಂತ ಮಹತ್ವದ ಅಂಶವೆಂದರೆ ಸಿಮೆಂಟ್‌ ಆಗಿದೆ. ಇದು ಎಲ್ಲವನ್ನೂ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಜತೆಗಿದು ಮನೆ ವಿನ್ಯಾಸದ ಶಕ್ತಿಗೆ ಅವಶ್ಯಕವಾಗಿದೆ. ನೀವು ಕೇವಲ ಸಿಮೆಂಟ್ ಖರೀದಿಸುತ್ತಿಲ್ಲ. ಆದರೆ ಅಲ್ಟ್ರಾಟೆಕ್ ಮಾತ್ರ ನೀಡಬಲ್ಲ ಭರವಸೆ ಮತ್ತು ವಿಶ್ವಾಸವನ್ನು ಸಹ ಖರೀದಿಸುತ್ತಿದ್ದೀರೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಇದರ ಪರಿಣಾಮವಾಗಿ ನಿಮ್ಮಂತಹ ಲಕ್ಷಾಂತರ ಐಎಚ್‌ಬಿಗಳು ತಮ್ಮ ಮನೆಗಳನ್ನು ನಿರ್ಮಿಸಲು ಅಲ್ಟ್ರಾಟೆಕ್‌ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ನಮ್ಮನ್ನು ಭಾರತದ ನಂ.1 ಸಿಮೆಂಟ್ ಬ್ರಾಂಡ್ ಆಗಿ ಮಾಡಿದೆ.

Boy with Ultratech


ನಮ್ಮ ಸಾಮರ್ಥ್ಯಗಳು

ನಮ್ಮ ವಿವಿಧ ಸಾಮರ್ಥ್ಯಗಳು ನಮ್ಮನ್ನು ಭಾರತದ ಅತ್ಯುತ್ತಮ ಸಿಮೆಂಟ್ ಮತ್ತು ನಿಮ್ಮ ನಂಬರ್ 1 ಆಯ್ಕೆಯಾಗಲು ಅನುವು ಮಾಡಿಕೊಡುತ್ತದೆ.





ಉತ್ಪನ್ನ ಪೋರ್ಟ್‌ಫೋಲಿಯೊ

ಅಡಿಪಾಯದಿಂದ ಅಂತ್ಯದವರೆಗೆ ಎಲ್ಲ ರೀತಿಯ ಕಟ್ಟಡ ಸಾಮಗ್ರಿಗಳಿಗೆ ಅಲ್ಟ್ರಾಟೆಕ್ ಪರಿಪೂರ್ಣವಾದ ಗಮ್ಯಸ್ಥಾನವಾಗಿದೆ. ಅಲ್ಟ್ರಾಟೆಕ್‌ನ ಉತ್ಪನ್ನಗಳು ಬೂದು ಸಿಮೆಂಟ್ (ಅಲ್ಟ್ರಾಟೆಕ್ ಸಿಮೆಂಟ್) ನಿಂದ ವೈಟ್‌ ಸಿಮೆಂಟ್ (ಬಿರ್ಲಾ ವೈಟ್), ಕಟ್ಟಡ ಉತ್ಪನ್ನಗಳು (ಅಲ್ಟ್ರಾಟೆಕ್ ಬಿಲ್ಡಿಂಗ್ ಉತ್ಪನ್ನಗಳ ವಿಭಾಗ) ಕಟ್ಟಡ ಪರಿಹಾರಗಳು (ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್) ಮತ್ತು ನಿರ್ಮಾಣ ಉದ್ಯಮದ ವೈವಿಧ್ಯಮಯ ಅಗತ್ಯಗಳು ಮತ್ತು ಅನ್ವಯಗಳನ್ನು ಪೂರೈಸಲು ವಿವಿಧ ರೆಡಿ ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಮತ್ತು ವಿಶೇಷ ಮೌಲ್ಯವರ್ಧಿತ ಕಾಂಕ್ರೀಟ್ (ವಿಎಸಿ) ವರೆಗೆ ವ್ಯಾಪಿಸಿದೆ.

 

ನಮ್ಮ ಉತ್ಪನ್ನಗಳಲ್ಲಿ ಇವುಗಳೂ ಸೇರಿವೆ:



ಸಾಮಾನ್ಯ ಲ್ಯಾಂಡ್ ಸಿಮೆಂಟ್

ಸಾಮಾನ್ಯ ಪೋರ್ಟ್‌ಲ್ಯಾಂಡ್ ಸಿಮೆಂಟ್ (ಒಪಿಸಿ) ವ್ಯಾಪಕ ಶ್ರೇಣಿಯ ಕಾರ್ಯಯೋಜನೆಗಳಿಗೆ ಸಾಮಾನ್ಯವಾಗಿ ಬಳಸುವ ಸಿಮೆಂಟ್ ಆಗಿದೆ.  ಇದು ಆರ್‌ಸಿಸಿ ಮತ್ತು ಗಾರೆ ಕೆಲಸದಿಂದ ಪ್ಲಾಸ್ಟರಿಂಗ್, ಪ್ರಿಕಾಸ್ಟ್ ಮತ್ತು ಪ್ರಿಸ್ಟ್ರೆಸ್ ಕೆಲಸಗಳನ್ನು ಒಳಗೊಂಡಿರುತ್ತದೆ. ಈ ಸಿಮೆಂಟ್ ಅನ್ನು ಸಾಮಾನ್ಯ, ಪ್ರಮಾಣಿತ ಮತ್ತು ಹೆಚ್ಚಿನ-ಸಾಮರ್ಥ್ಯದ ಕಾಂಕ್ರೀಟ್, ಗಾರೆಗಳು, ಸಾಮಾನ್ಯ-ಉದ್ದೇಶದ ಸಿದ್ಧ-ಮಿಶ್ರಣಗಳು ಹಾಗೂ ಒಣ ತೆಳು ಮಿಶ್ರಣಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

logo

ಪೋರ್ಟ್ಲ್ಯಾ ಡ್ ಪಲಾನಾ ಸಿಮೆಂಟ್ (ಪಿಪಿಸಿ)

ಪೋರ್ಟ್‌ಲ್ಯಾಂಡ್ ಪೊಝೋಲಾನಾ ಸಿಮೆಂಟ್ ಅಥವಾ ಪಿಪಿಸಿಯನ್ನು ಒಪಿಸಿ ಮತ್ತು (15-35%) ಹಾರುವ ಬೂದಿಯನ್ನು ಏಕರೂಪವಾಗಿ ಗ್ರೈಂಡ್‌/ಮಿಶ್ರಣ ಮಾಡುವ ಮೂಲಕ ಪಡೆಯಲಾಗುತ್ತದೆ. ಒಪಿಸಿಯನ್ನು ನಿರ್ದಿಷ್ಟವಾಗಿ ಹೆಚ್ಚಿನ ಆರಂಭಿಕ ಶಕ್ತಿಯು ಅಗತ್ಯವಿರುವಲ್ಲಿ ಹೊರತುಪಡಿಸಿ ಸಾಮಾನ್ಯವಾಗಿ ಬಳಸಲಾಗುವ ಎಲ್ಲಾ ಪ್ರದೇಶಗಳಲ್ಲಿ  ಬಳಸಿಕೊಳ್ಳಬಹುದಾಗಿದೆ. ಉದಾಹರಣೆಗೆ ಸ್ಲಿಪ್‌ಫಾರ್ಮ್ ಕೆಲಸದಂತಹ ಹೈಸ್ಪೀಡ್ ರಚನೆಗಳು ಮತ್ತು ಪ್ರಿಕಾಸ್ಟ್ ಅಪ್ಲಿಕೇಶನ್‌ಗಳಾಗಿವೆ.

logo

ಅಲ್ಟ್ರಾಟೆಕ್ ಪ್ರೀಮಿಯಂ

ಅಲ್ಟ್ರಾಟೆಕ್ ಪ್ರೀಮಿಯಂವು ಅಲ್ಟ್ರಾಟೆಕ್‌ನ ಅತ್ಯಂತ ಕ್ರಾಂತಿಕಾರಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಅದರ ಹೆಚ್ಚು ವಿನ್ಯಾಸಶೀಲ ಕಣಗಳು ಕಾಂಕ್ರೀಟ್ ಅನ್ನು ಸಾಂದ್ರವಾಗಲು ಮತ್ತು ಹೆಚ್ಚು ಭದ್ರವಾಗಿರಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಪ್ರತಿಕ್ರಿಯಾತ್ಮಕ ಸಿಲಿಕಾ ಮತ್ತು ಸ್ಲ್ಯಾಗ್‌ನ ಸರಿಯಾದ ಪ್ರಮಾಣದ ಮಿಶ್ರಣದ ಮೂಲಕ ನಿಮ್ಮ ಮನೆಗೆ ಶಕ್ತಿ, ಬಾಳಿಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಲ್ಟ್ರಾಟೆಕ್‌ ಪ್ರೀಮಿಯಂ ಎಲ್ಲಾ ಬಗೆಯ ಹವಾಮಾನದ ಪರಿಸ್ಥಿತಿಗಳು, ಸವೆತಗಳು, ಮತ್ತು ಕುಗ್ಗುವಿಕೆಯಿಂದ ಉಂಟಾಗುವ ಬಿರುಕುಗಳನ್ನು ತಡೆದುಕೊಳ್ಳುತ್ತದೆ.

logo

ಅಲ್ಟ್ರಾಟೆಕ್ ಪ್ರೀಮಿಯಂ

ಅಲ್ಟ್ರಾಟೆಕ್ ಪ್ರೀಮಿಯಂವು ಅಲ್ಟ್ರಾಟೆಕ್‌ನ ಅತ್ಯಂತ ಕ್ರಾಂತಿಕಾರಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಅದರ ಹೆಚ್ಚು ವಿನ್ಯಾಸಶೀಲ ಕಣಗಳು ಕಾಂಕ್ರೀಟ್ ಅನ್ನು ಸಾಂದ್ರವಾಗಲು ಮತ್ತು ಹೆಚ್ಚು ಭದ್ರವಾಗಿರಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಪ್ರತಿಕ್ರಿಯಾತ್ಮಕ ಸಿಲಿಕಾ ಮತ್ತು ಸ್ಲ್ಯಾಗ್‌ನ ಸರಿಯಾದ ಪ್ರಮಾಣದ ಮಿಶ್ರಣದ ಮೂಲಕ ನಿಮ್ಮ ಮನೆಗೆ ಶಕ್ತಿ, ಬಾಳಿಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಲ್ಟ್ರಾಟೆಕ್‌ ಪ್ರೀಮಿಯಂ ಎಲ್ಲಾ ಬಗೆಯ ಹವಾಮಾನದ ಪರಿಸ್ಥಿತಿಗಳು, ಸವೆತಗಳು, ಮತ್ತು ಕುಗ್ಗುವಿಕೆಯಿಂದ ಉಂಟಾಗುವ ಬಿರುಕುಗಳನ್ನು ತಡೆದುಕೊಳ್ಳುತ್ತದೆ.

logo


Loading....