ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj

ಮನೆಯನ್ನು ಇನ್ಸುಲೇಟ್ ಮಾಡುವುದು ಹೇಗೆ

ಚೆನ್ನಾಗಿ ಇನ್ಸುಲೇಟ್ ಮಾಡಲಾದ ಮನೆಯು ಹೊರಗಿನಿಂದ ಬರುವ ಚಳಿ, ಶಾಖ ಮತ್ತು ಶಬ್ದವನ್ನು ಸುಲಭವಾಗಿ ತಡೆಯುತ್ತದೆ. ಇದು ವಿದ್ಯುತ್ ಅನ್ನು ಸಹ ಉಳಿತಾಯ ಮಾಡುತ್ತದೆ ಮತ್ತು ಮನೆಯಲ್ಲಿ ಆರಾಮದಾಯಕ ವಾತಾವರಣವನ್ನು ಸೃಷ್ಟಿಸುತ್ತದೆ. ಮನೆಯ ವಾತಾವರಣವು ಸಮತೋಲಿತವಾಗಿ ಉಳಿಯಲು ಮನೆಯನ್ನು ಸರಿಯಾಗಿ ಇನ್ಸುಲೇಟ್ ಮಾಡುವುದು ಹೇಗೆ ಎಂದು ತಿಳಿಯೋಣ,

logo

ನೀವು ಪರಿಶೀಲನಾಪಟ್ಟಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು


Step No.1

ಕಿಟಕಿ ಇನ್ಸುಲೇಷನ್:

ಹೊರಗಿನ ಶಾಖ ಮತ್ತು ಶೀತವು ಮುಖ್ಯವಾಗಿ ಕಿಟಕಿಗಳು ಮತ್ತು ಬಾಗಿಲುಗಳಿಂದ ಬರುತ್ತದೆ. ಇದನ್ನು ತಡೆಗಟ್ಟಲು, ನೀವು ರಬ್ಬರ್ಗ್ಯಾ ಸ್ಕೆಟ್ ಅನ್ನು ಜೋಡಿಸಲಾದ ಡಬಲ್ ಗ್ಲಾಸ್‌ ಕಿಟಕಿಗಳನ್ನು ಬಳಸಬಹುದು

Step No.2

ನೆಲಹಾಸಿನ ಇನ್ಸುಲೇಷನ್:

ಮರದ ಫ್ಲೋರಿಂಗ್ / ಲ್ಯಾಮಿನೇಟ್ ಫ್ಲೋರಿಂಗ್/ ಕಾರ್ಕ್ ಬೇಸ್ಟ್‌ ಫ್ಲೋರಿಂಗ್ ಅನ್ನು ಹಾಕುವ ಮೂಲಕ, ನೀವು ಫ್ಲೋರಿಂಗ್ ನಿಂದ ಬರುವ ಚಳಿಯನ್ನು ತಡೆಯಬಹುದು.

Step No.3

ಗೋಡೆಗಳು ಮತ್ತು ಚಾವಣಿಯ ಇನ್ಸುಲೇಷನ್:

ಗೋಡೆಗಳಲ್ಲಿ ಏರ್ ಪಾಕೆಟ್ ಗಳನ್ನು ಮಾಡಿ ಅಥವಾ AAC ಬ್ಲಾಕ್‌ಗಳನ್ನು ಬಳಸಿ. ಇದು ಸೂರ್ಯನ ಬೆಳಕಿನಿಂದ ಇನ್ನುಲೇಷನ್ ನೀಡುತ್ತದೆ ಮತ್ತು ಹೊರಗಿನ ಗೋಡೆಗಳ ಮೇಲೆ, ವಿಶೇಷವಾಗಿ ಪಶ್ಚಿಮದ ಗೋಡೆಗೆ ತಿಳಿ ಬಣ್ಣವನ್ನು ಬಳಸಿ ಅದು ಸೂರ್ಯನ ಬೆಳಕಿನಿಂದ ಹೆಚ್ಚು ಬಿಸಿಯಾಗುವುದಿಲ್ಲ, ಸೀಲಿಂಗ್‌ನಲ್ಲಿ ಚೀನಾ ಮೊಸಾಯಿಕ್, ಲೈಟ್ ಪೇಂಟ್ ಅಥವಾ ಮಣ್ಣಿನ ಟೈಲ್ ಗಳನ್ನು ಬಳಸಿ

Step No.4

ಶಬ್ದದಿಂದ ಇನ್ಸುಲೇಷನ್:

AAC ಬ್ಲಾಕ್ ಗಳನ್ನು ಬಳಸಿ ನಿರ್ಮಿಸಲಾದ ಗೋಡೆಯು ಹೊರಗಿನಿಂದ ಬರುವ ಶಬ್ದವನ್ನು ಹೀರಿಕೊಳ್ಳುತ್ತದೆ. ಗೋಡೆಗಳ ಒಳಭಾಗವನ್ನು ಲ್ಯಾಮಿನೇಟ್ ಮಾಡಬಹುದು ಅಥವಾ ಧನಿ ನಿರೋಧಕ ಪ್ಯಾನಲ್ಲಿಂದ ಮುಚ್ಚಬಹುದು ಮತ್ತು ಡಬಲ್ ಗ್ಲಾಸ್ಕಿ ಟಕಿಗಳು ಸಹ ಶಬ್ದವನ್ನು ತಡೆಯುತ್ತವೆ.

ಪರಿಶೀಲನಾಪಟ್ಟಿ ಹಂಚಿಕೊಳ್ಳಿ:


ಸಂಬಂಧಿತ ಪರಿಶೀಲನಾಪಟ್ಟಿ




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....