ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಪೇಂಟಿಂಗ್‌ ಟಿಪ್ಸ್ ಮತ್ತು ಗೋಡೆಗಳಿಗೆ ಬಳಸುವ ತಂತ್ರಗಳು | ಅಲ್ಟ್ರಾಟೆಕ್‌

ಪೇಂಟಿಂಗ್‌ ಟಿಪ್ಸ್ ಮತ್ತು ಗೋಡೆಗಳಿಗೆ ಬಳಸುವ ತಂತ್ರಗಳು

ಈ ಪೇಂಟಿಂಗ್ ಟಿಪ್ಸ್‌ನೊಂದಿಗೆ ದೋಷರಹಿತ ಫಿನಿಶಿಂಗ್‌ನೊಂದಿಗೆ ವೃತ್ತಿಪರ ಫಲಿತಾಂಶಗಳನ್ನು ಪಡೆಯಿರಿ. ಈ ಅಂತಿಮ ಮನೆ ಪೇಂಟಿಂಗ್ ಗೈಡ್ ಪ್ರಾರಂಭದಿಂದ ಅಂತ್ಯದವರೆಗೆ ಇರುವ ಪ್ರಕ್ರಿಯೆಗಳನ್ನು ನಿಮಗೆ ತೋರಿಸಿಕೊಡುತ್ತದೆ.

ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಛಾವಣಿಯು ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು, ಮನೆಯನ್ನು ಹೊರಗಿನ ಗಾಳಿ, ನೀರು ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಆದ ಕಾರಣ ಈ ಅಂಶಗಳನ್ನು ತಡೆದುಕೊಳ್ಳಬಲ್ಲ ಸದೃಢವಾದ ಛಾವಣಿ ನಿರ್ಮಿಸುವುದು ಅಗತ್ಯವಾಗಿದೆ. ಅನೇಕ ಬಗೆಯ ಛಾವಣಿಗಳಿದ್ದರೂ, ಆರ್‌ಸಿಸಿ ಛಾವಣಿಯನ್ನು ಸಾಮಾನ್ಯವಾಗಿ ದೇಶದಲ್ಲಿ ಬಳಸಲಾಗುತ್ತದೆ. ಈ ವಿಧದ ಛಾವಣಿ ನಿರ್ಮಾಣದ ಹಂತಗಳು ಈ ಕೆಳಗಿನಂತಿವೆ.

ವಾಲ್ ಫಿನಿಷಿಂಗ್‌ನ ಪ್ರಕಾರಗಳು

ವಾಲ್ ಫಿನಿಷಿಂಗ್‌ನ ಪ್ರಕಾರಗಳು

ವಾಲ್ ಫಿನಿಶ್ ಗೋಡೆಗಳ ಸೌಂದರ್ಯ ಮತ್ತು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

Moving In

ಪ್ಲoಬಿಂಗ್ ನ ಪ್ಲಾನಿಂಗ್

ಯಾವುದೇ ಪ್ಲಾನ್ ಇಲ್ಲದೆ ಪ್ಲಮ್ಬಿಂಗ್ ನ ಕೆಲಸ ಮಾಡಿಸಿದರೆ ಮುಂದಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಪ್ಲಮ್ಬಿಂಗ್ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ.  http://bit.ly/2ZD1cwk 

#BaatGharKi #UltraTechCement #IndiasNo1Cement

Moving In

ಬಾಗಿಲುಗಳ ಮತ್ತು ಕಿಟಕಿಗಳ ಫ್ರೇಮ್ ಫಿಕ್ಸಿಂಗ್

ಮನೆಯ ಬಾಗಿಲುಗಳು ಮತ್ತು ಕಿಟಕಿಗಳು ಇಡಿ ಮನೆಯ ನೋಟವನ್ನೇ ಬದಲಿಸುತ್ತೇ, ಬನ್ನಿ ತಿಳಿಯೋಣ ಕಿಟಕಿ ಮತ್ತು ಬಾಗಿಲು ಫಿಕ್ಸ್ಂಗ್ನ ಸರಿಯಾದ ರೀತಿ ನೋಡ್ತಾ ಇರಿ ಮನೆಯ ಮಾತು ಅಲ್ಟ್ರಾಟೆಕ್ ವತಿಯಿಂದ.

#UltraTechCement - http://bit.ly/2ZD1cwk

Moving In

ನಿಮ್ಮ ಕೋಣೆಯಲ್ಲಿ ಫರ್ನಿಚರ್ ಹೇಗೆ ಇಡಬೇಕು ಎಂದು ತಿಳಿಯಿರಿ.

ಒಂದು ರೂಮ್ ನ  ಗಾತ್ರವನ್ನು ನಿರ್ಧರಿಸಲು, ಯಾವ ಕೋಣೆಯಲ್ಲಿ ಯಾವಫರ್ನಿಚರ್ ಇಡಬೇಕು ಮತ್ತು ಎಲ್ಲಿ ಇಡಬೇಕು ಎಂದು ಯೋಚಿಸುವುದು ಬಹಳ ಮುಖ್ಯ. ನಿಮ್ಮ ಮನೆಯ ರೂಮ್ ನಲ್ಲಿ ಫರ್ನಿಚರ್ ಜೋಡಿಸುವುದು ಹೇಗೆ ಅಂತ ನೋಡಿ. ಈ ವೀಡಿಯೊವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.

ಕ್ಲಿಕ್ ಮಾಡಿ: http://bit.ly/2ZD1cwk

#BaatGharKi #UltraTechCement #IndiasNo1Cement

ನಮ್ಮ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರಾಗಿ:

https://www.youtube.com/channel/UC7R0...

ವೆಬ್ ಸೈಟ್ : https://www.ultratechcement.com/

ನಮ್ಮನ್ನು ಇಲ್ಲಿ ಫಾಲೋ ಮಾಡಿ : https://www.facebook.com/UltraTechCem...

ಟ್ವಿಟರ್ : https://twitter.com/ultratechcement

ಲಿಂಕ್ಡ್ ಇನ್ : https://www.linkedin.com/company/ultr...

ಹೋಮ್‌ಬಿಲ್ಡಿಂಗ್‌ನಲ್ಲಿ ಇಂತಹ ಹೆಚ್ಚಿನ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:: https://bit.ly/3hQC8gm

Moving In

ವಾಲ್ ಫಿನಿಶಿಂಗ್‌ನ ಪ್ರಕಾರಗಳು

ಬನ್ನಿ ನಿಮ್ಮ ಮನೆಯ ಗೋಡೆಗಳ ಹೊಳಪು ಹೆಚ್ಚಿಸಲು ಯಾವ ಯಾವ ರೀತಿಯ ಫಿನಿಶಸ್ ಉಪಯೋಗಿಸಬಹುದು ಅಂತ ನೋಡೋಣ. ಮನೆ ಕಟ್ಟುವಂತಹ ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿಕೊಳ್ಳಿ ಮತ್ತು ಮನೆ ಕಟ್ಟುವ ವಿಷಯಗಳ ಬಗೆಗಿನ ಟಿಪ್ಸ್‌ಗಾಗಿ ವಿಸಿಟ್ ನೀಡಿ https://bit.ly/36YXxi3

#UltraTechCement #homebuilding #BaatGharKi

Moving In

ವಾಲ್ ಟೈಲ್ ಫಿಕ್ಸಿಂಗ್

ಟೈಲ್ಸ್‌ ಮನೆಯನ್ನು ಸ್ಟೈಲಿಶ್‌ ಆಗಿ ಮಾಡುತ್ತದೆ, ಹಾಗೂ ಗೋಡೆಗಳನ್ನು ಪ್ರೊಟೆಕ್ಟ್‌ ಮಾಡುತ್ತವೆ. ಗೋಡೆಗಳ ಮೇಲೆ ಟೈಲ್‌ಗಳನ್ನು ಹೇಗೆ ಫಿಕ್ಸ್‌ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ http://bit.ly/2ZD1cwk 

#BaatGharki #ultraTechCement

Moving In

ಟೈಲ್ಸ್ ಅಳವಡಿಸುವ ಸರಿಯಾದ ರೀತಿ ಯಾವುದು?

ಟೈಲ್ಸ್ ಸರಿಯಾದ ರೀತಿಯಲ್ಲಿ ಫಿಕ್ಸ್ ಆಗದಿದ್ದರೆ ನಿಮ್ಮ ಮನೆಯ ಅಂದ ಹಾಳಾಗಬಹುದು, ಬನ್ನಿ ಟೈಲ್ಸ್ ಫಿಕ್ಸ್ ಮಾಡುವ ಸರಿಯಾದ ರೀತಿಯನ್ನು ತಿಳಿಯೋಣ. https://bit.ly/2JTMkHV

#BaatGharKi #homebuilding #UltraTechCement

Moving In

ಮನೆಯ ಪೇಂಟಿಂಗ್

ಪೇಂಟಿಂಗ್ ನಿಮ್ಮ ಮನೆಯನ್ನು ಇನ್ನು ಹೆಚ್ಚು ಬೆಳಗಿಸುತ್ತದೆ. ಬನ್ನಿ ಪೇಂಟಿಂಗ್ ಬಗ್ಗೆ ತಿಳಿದುಕೊಳ್ಳೋಣ. ಮಿತ್ರರ ಜೊತೆ ಶೇರ್ ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ. //bit.ly/2ZD1cwk 

ಕಾಂಕ್ರೀಟ್ ಮಿಕ್ಸಿಂಗ್: ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಲು 8 ಹಂತಗಳು

ಕಾಂಕ್ರೀಟ್ ಮಿಕ್ಸಿಂಗ್: ಕೈಯಿಂದ ಕಾಂಕ್ರೀಟ್ ಅನ್ನು ಮಿಕ್ಸ್ ಮಾಡಲು 8 ಹಂತಗಳು

ನಮ್ಮ ಮನೆಯ ನಿರ್ಮಾಣದಲ್ಲಿ ಕಾಂಕ್ರೀಟ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಾಂಕ್ರೀಟ್ ಅನ್ನು ಡ್ರಮ್ ಮಿಕ್ಸರ್ ಸಹಾಯದಿಂದ ಅಥವಾ ಕೈಯಾರೆ ಮಿಶ್ರಣ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ, ಕಾಂಕ್ರೀಟ್ ಮಿಶ್ರಣವನ್ನು ಕೈಗಳಿಂದಲೇ ಸಿದ್ಧಪಡಿಸಬಹುದು.

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ನಿಮ್ಮ ಮನೆಯನ್ನು ನಿರ್ಮಿಸುವುದು ನಿಮ್ಮ ಜೀವನದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ನಿರ್ಮಾಣದ ಪ್ರತಿಯೊಂದು ಘಟ್ಟದಲ್ಲೂ ಏನು ಮಾಡಬೇಕೆಂದು ನಿಮಗೆ ತಿಳಿದಿರುವುದು ನಿರ್ಣಾಯಕವಾಗಿರುತ್ತದೆ. ನಿಮ್ಮ ಹೊಸ ಮನೆಯ ನಿರ್ಮಾಣವನ್ನು ಯೋಜಿಸಬೇಕಾಗುತ್ತದೆ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ, ಹಾಗಾಗಿ ನಿಮ್ಮ ಮನೆಯನ್ನು ಕಟ್ಟುವ ಪ್ರಯಾಣದಲ್ಲಿನ ವಿವಿಧ ಘಟ್ಟಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಕನ್‌ಸ್ಟ್ರಕ್ಷನ್‌ ಸೈಟಿನಲ್ಲಿ ಸಿಮೆಂಟ್ ಸಂಗ್ರಹಣೆ

ಮನೆ ನಿರ್ಮಾಣದ ಅತ್ಯಂತ ಮುಖ್ಯವಾದ ಸಾಮಗ್ರಿಗಳಲ್ಲಿ ಸಿಮೆಂಟ್ ಕೂಡ ಒಂದು. ಅದನ್ನು ಒಣಗಿರುವ ಜಾಗದಲ್ಲಿ ಜಾಗರೂಕತೆಯಿಂದ ಶೇಖರಿಸಿ ಇಡಬೇಕು, ಏಕೆಂದರೆ ತೇವಾಂಶಕ್ಕೆ ಒಡ್ಡಿಕೊಂಡರೆ ಅದು ಹಾಳಾಗುತ್ತದೆ. ಸಿಮೆಂಟ್ ಅನ್ನು ಸರಿಯಾಗಿ ಶೇಖರಣೆ ಮಾಡಿ ಇರಿಸುವ ವಿಧಾನ ಇಲ್ಲಿದೆ.

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸುವುದು ಪ್ರಯಾಸದ ಕೆಲಸವಾಗಿರುತ್ತದೆ, ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಿರುತ್ತದೆ. ಟೈಲಿಂಗ್‌ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮಗಳ ಚೆಕ್‌ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮ್ನೆಯ ಴ೆೈರಿಂಗ್ ಅನ್ನು ಪ್಺ಾನ್ ಮ಺ಡನ಴಺ಗ ಈ ಇಲೆಕ್ಟ್ರಿಕಲ್ ಸನರಕ್ಷತ಺ ನಿಯಮ್ಗಳನ್ನು ಅನ್ನಸರಸಿ

ನಿಮ್ಮ ಮ್ನೆಯ ಴ೆೈರಿಂಗ್ ಅನ್ನು ಪ್಺ಾನ್ ಮ಺ಡನ಴಺ಗ ಈ ಇಲೆಕ್ಟ್ರಿಕಲ್ ಸನರಕ್ಷತ಺ ನಿಯಮ್ಗಳನ್ನು ಅನ್ನಸರಸಿ

ಮ್ನೆಯಲ್ಲಾಇಲೆಕ್ಟ್ರಿಸಿಟಿ ಕೆಲಸಗಳನ್ನು ಮ಺ಡಿಸನ಴಺ಗ ಸನರಕ್ಷತ಺ ಮ್ನನೆುಚ್ಚರಕೆಗಳನ್ನು ಴ಹಿಸನ಴ುದನ ಅತ್ಯಿಂತ್ ಮ್ನಖ್ಯ಴಺ಗಿರನತ್ತದೆ. ಇಲೆಕ್ಟ್ರಿಕಲ್ ಴ೆೈರಿಂಗ್ ಕೆಲಸ಴ನ್ನು ಮ಺ಡಿಸನ಴಺ಗ ನ಺಴ು ಎಚ್ಚರಕೆಯಿಂದ ಇರಬೆೇಕನ ಏಕೆಿಂದರೆ ಇಲೆಕ್ಟ್ರಿಸಿಟಿಗೆ ಸಿಂಬಿಂಧಿಸಿದ ಅಪಘಾತ್ಗಳು ಮ಺ರಣ಺ಿಂತಿಕ಴಺ಗಿರಬಹನದನ. ಮ್ನೆಯಲ್ಲಾಇಲೆಕ್ಟ್ರಿಕಲ್ ಕೆಲಸಗಳನ್ನು ಮ಺ಡಿಸನ಴಺ಗ ನಿೇ಴ು ಪ್಺ಲ್ಲಸಬೆೇಕ್ಟ್ರರನ಴ ಕೆಲ಴ು ಪರಮ್ನಖ್ ಸನರಕ್ಷತ಺ ಸಲಹೆಗಳು ಇಲ್ಲಾ಴ೆ.

ನಿಮ್ಮ ಮನೆಗೆ ಉತ್ತಮವಾದ ಇಟ್ಟಿಗೆಗಳನ್ನು ಹೇಗೆ ಆರಿಸುವುದು?

ನಿಮ್ಮ ಮನೆಗೆ ಉತ್ತಮವಾದ ಇಟ್ಟಿಗೆಗಳನ್ನು ಹೇಗೆ ಆರಿಸುವುದು?

ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.

ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ವಾಟರ್‌ಪ್ರೂಫ್‌ ಮಾಡುವಾಗಿನ ಸಾಮಾನ್ಯ ತಪ್ಪುಗಳು

ನಿಮ್ಮ ಮನೆಯನ್ನು ವಾಟರ್‌ಪ್ರೂಫ್‌ ಮಾಡಲು, ಛಾವಣಿ, ಗೋಡೆಗಳು ಮತ್ತು ಕಿಟಕಿಗಳನ್ನು ಸೀಲ್‌ ಮಾಡಲಾಗಿದೆ ಮತ್ತು ಯಾವುದೇ ಕೋನದಿಂದಲೂ ನೀರು ಒಳಗೆ ಸೇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟರ್ ಪ್ರೂಫ್‌ ಸರಿಯಾಗಿ ಮಾಡಿಲ್ಲದಿದ್ದರೆ, ತೇವಾಂಶವು ಮನೆಯ ಒಳಗೆ ಬರಬಹುದು ಮತ್ತು ನಿಮ್ಮ ಮನೆಯ ಗಟ್ಟಿತನಕ್ಕೆ ಬೇಗ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ನಿರ್ಮಾಣ ಸಮಯದಲ್ಲಿ ಕೆಲವು ಸಾಮಾನ್ಯ ವಾಟರ್‌ಪ್ರೂಫ್‌ ತಪ್ಪುಗಳನ್ನು ನಾವು ಅರ್ಥ ಮಾಡಿಕೊಳ್ಳೋಣ.

ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಸಡಿಲವಾದ ಅಥವಾ ಕ್ರ್ಯಾಕ್ಡ್ ಟೈಲ್ಸಗಳನ್ನು ಹೇಗೆ ಫಿಕ್ಸ್ ಮಾಡುವುದು?

ಕಾಲ ಕಳೆದಂತೆ, ನಿಮ್ಮ ಮನೆಯ ಟೈಲ್ಸ್‌ಗಳ ಅಡಿಲವಾಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಗೋಡೆಗಳು ಅಥವಾ ನೆಲದ ಮೇಲೆ ಟೈಲ್ಸ್‌ಗಳನ್ನು ಬಂಧಿಸಿಡುವ ಮಾರ್ಟರ್ ಅಥವಾ ಸಿಮೆಂಟ್ ದುರ್ಬಲವಾಗಿದೆ ಎನ್ನುವುದರ ಸೂಚನೆಯಾಗಿದೆ. ಅಂಥ ಟೈಲ್ಸ್‌ಗಳು ಗೋಡೆಗಳಿಂದ ಕಳಚಿ ಬೀಳಬಹುದು ಮತ್ತು ತೇವಾಂಶ ಹೀರಿಕೊಳ್ಳುವಿಕೆಗೆ ಈಡಾಗುತ್ತವೆ ಹಾಗೂ ಇದರಿಂದ ಮೌಲ್ಡ್ ಮತ್ತು ನೀರು ಸೋರಿಕೆಯಂಥ ನಂತರದ ಸಮಸ್ಯೆಗಳು ಉಂಟಾಗುತ್ತವೆ.

ವಾಲ್ ಟೈಲಿಂಗ್: ಗೋಡೆಯ ಟೈಲ್ಸ್ ಇನ್ಸ್ಟಾಲೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ವಾಲ್ ಟೈಲಿಂಗ್: ಗೋಡೆಯ ಟೈಲ್ಸ್ ಇನ್ಸ್ಟಾಲೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಟೈಲ್‌ಗಳು ನಿಮ್ಮ ಗೋಡೆಗಳನ್ನು ರಕ್ಷಿಸುವುದರಿಂದ ಮತ್ತು ಅವುಗಳಿಗೆ ಸುಂದರವಾದ ಫಿನಿಶ್ ನೀಡುವುದರಿಂದ ವಾಲ್ ಟೈಲ್ ಫಿಟ್ಟಿಂಗ್ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಟೈಲ್‌ ಇರುವ ಗೋಡೆಗಳು ತೇವಾಂಶವನ್ನು ತಡೆಯುತ್ತವೆ ಮತ್ತು ಒಣ ಗೋಡೆ ಅಥವಾ ಇತರ ಸಾಮಗ್ರಿಗಳಿಗಿಂದ ಹೆಚ್ಚು ತ್ವರಿತವಾಗಿ ಉಜ್ಜುವಿಕೆಯನ್ನು ನಿಭಾಯಿಸುತ್ತವೆ.

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ಚಳಿಗಾಲದಲ್ಲಿ ನಿರ್ಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು

ನಿಮ್ಮ ಮನೆ ನಿರ್ಮಾಣ ಯೋಜನೆ ಮಾಡುವಾಗ, ಬದಲಾಗುವ ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮನೆ ಕಟ್ಟಲು ಚಳಿಗಾಲ ಅತ್ಯಂತ ಉತ್ತಮ ಹವಾಮಾನವಾದರೂ, ಚಳಿಗಾಲದಲ್ಲಿ ನಿರ್ಮಾಣ ಮಾಡುವ ಕುರಿತು ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ವಹಿಸಬೇಕಿರುವ ಕಾಳಜಿ.

ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ಸವಾಲಿನದಾಗಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಮನೆ ನಿರ್ಮಾಣ ಯೋಜನೆ ಮಾಡುವಾಗ, ಹವಾಮಾನವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳೋಣ

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲಿನ ಕೆಲಸದ ವೇಳೆ ಮಾಡುವ ತಪ್ಪುಗಳು

ಕಲ್ಲುಗಳು ಹೇರಳವಾಗಿ ಲಭ್ಯವಿರುವ ಕಡೆಗಳಲ್ಲಿ ಕಲ್ಲನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಲ್ಲುಗಳು ಸಿಗುತ್ತವೆ. ಆದರೆ, ಕಲ್ಲು ಕಟ್ಟುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಮತ್ತು ಯಾವ ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ಕಂಡುಕೊಳ್ಳೋಣ ಬನ್ನಿ!

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವ ವೇಳೆ ಮಾಡುವ ತಪ್ಪುಗಳು

ಬ್ರಿಕ್ ಕಟ್ಟುವುದು ಎಂದರೆ, ಬಾಹ್ಯ ಒತ್ತಡವನ್ನು ತಡೆದುಕೊಳ್ಳುವ ಗೋಡೆ ನಿರ್ಮಾಣಕ್ಕಾಗಿ ವ್ಯವಸ್ಥಿತವಾದ ರೂಪದಲ್ಲಿ ಮಾರ್ಟರ್‌ ಬಳಸಿ ಬ್ರಿಕ್‌ಗಳನ್ನು ಇಡುವ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯ ಗೋಡೆಗಳು ಬಲಿಷ್ಠವಾಗಿರುವುದಕ್ಕೆ ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಮಾಡುವುದು ಅತ್ಯಂತ ಅಗತ್ಯ. ಹೀಗಾಗಿ, ನಿಮ್ಮ ಮನೆಯ ಬಾಳಿಕೆಗೆ, ಸರಿಯಾದ ಬ್ರಿಕ್‌ ಕಟ್ಟುವ ಕೆಲಸ ಅತ್ಯಂತ ಪ್ರಮುಖ. ಸಾಮಾನ್ಯವಾಗಿ, ಅನುಭವ ಇಲ್ಲದ ಕೆಲಸಗಾರರಿಂದ ಬ್ರಿಕ್‌ ಕಟ್ಟುವ ಪ್ರಕ್ರಿಯೆ ದೋಷಯುಕ್ತವಾಗಿರುತ್ತದೆ.

ಮುಂದಿನ ನಡೆ :

ಭೂಮಿ ಆಯ್ಕೆ

ಸೌಕರ್ಯಗಳಿಗೆ ಸರಿಯಾದ ಪ್ರವೇಶವನ್ನು ಹೊಂದಿರುವ ಪ್ಲಾಟ್ ಅನ್ನು ಆಯ್ಕೆಮಾಡಿ.

logo

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್

ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....