ವಾಟರ್‌ಪ್ರೂಫಿಂಗ್‌ ವಿಧಾನಗಳು

ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಒಂದು ಮನೆಯನ್ನು ನಿರ್ಮಿಸಲು ನೀವು ಹಣಕಾಸಿನ ವಿಷಯದಲ್ಲಿ ಸಿದ್ಧರಾಗಿದ್ದೀರಾ

ಕನ್‌ಸ್ಟ್ರಕ್ಷನ್‌ನಲ್ಲಿ ಗುತ್ತಿಗೆದಾರರ ಪಾತ್ರ

ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್‌ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ಕಾರ್ಪೆಟ್ ಏರಿಯಾ, ಬಿಲ್ಟ್ ಅಪ್ ಏರಿಯಾ, ಸೂಪರ್ ಬಿಲ್ಟ್ ಅಪ್ ಏರಿಯಾಗಳ ವ್ಯತ್ಯಾಸ

ಕನ್‌ಸ್ಟ್ರಕ್ಷನ್‌ನಲ್ಲಿ ಗುತ್ತಿಗೆದಾರರ ಪಾತ್ರ

ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್‌ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ನಿರ್ಮಾಣದಲ್ಲಿ ಕಾಂಟ್ರಾಕ್ಟರ್‌ಗಳ ಪಾತ್ರವನ್ನು ಕಂಡುಕೊಳ್ಳುವುದು | ಅಲ್ಟ್ರಾಟೆಕ್ ಸಿಮೆಂಟ್

ನಿರ್ಮಾಣದಲ್ಲಿ ಕಾಂಟ್ರಾಕ್ಟರ್‌ಗಳ ಪಾತ್ರವನ್ನು ಕಂಡುಕೊಳ್ಳುವುದು | ಅಲ್ಟ್ರಾಟೆಕ್ ಸಿಮೆಂಟ್

ನಿರ್ಮಾಣ ಯೋಜನೆಗಳಲ್ಲಿ ಗುತ್ತಿಗೆದಾರರ ಪ್ರಮುಖ ಪಾತ್ರವನ್ನು ಅನ್ವೇಷಿಸಿ. ಯೋಜನೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕಾಂಟ್ರಾಕ್ಟರ್‌ಗಳು ವಹಿಸುವ ಅಗತ್ಯ ಪಾತ್ರ ಮತ್ತು ಜವಾಬ್ದಾರಿಗಳನ್ನು ಬಹಿರಂಗಪಡಿಸಿ.

ಕುಶಲಕರ್ಮಿಗಳ (ಶಿಲ್ಪಿಗಳ) ಸುರಕ್ಷತೆಗಾಗಿ ಪ್ರಮುಖ ಮಾರ್ಗಸೂಚಿಗಳು

ಕುಶಲಕರ್ಮಿಗಳ (ಶಿಲ್ಪಿಗಳ) ಸುರಕ್ಷತೆಗಾಗಿ ಪ್ರಮುಖ ಮಾರ್ಗಸೂಚಿಗಳು,

ನಿಮ್ಮ ಸೈಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ವ್ಯವಸ್ಥೆ ಮಾಡುವುದು ಅವಶ್ಯಕ.

ಪ್ರಮುಖ ಕನ್‌ಸ್ಟ್ರಕ್ಷನ್‌ ಸೈಟ್ ಸುರಕ್ಷತಾ ಕ್ರಮಗಳು

ಪ್ರಮುಖ ಕನ್‌ಸ್ಟ್ರಕ್ಷನ್‌ ಸೈಟ್ ಸುರಕ್ಷತಾ ಕ್ರಮಗಳು

ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ವಿಷಯಕ್ಕೆ ಬಂದಲ್ಲಿ, ಯೋಜನೆಯ ಸಮಯದಿಂದ ಹಿಡಿದು ಅದನ್ನು ಮುಗಿಸುವವರೆಗಿನ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೆ ನೀವು ನಿರ್ಮಾಣದ ಕಾಮಗಾರಿಯ ಪ್ರಕ್ರಿಯೆಯಲ್ಲಿ ಸಾಗುತ್ತಿರುವಾಗ, ಸುರಕ್ಷತೆಯು ನೀವು ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಒಂದು ವಿಷಯವಾಗಿರುತ್ತದೆ. ಅದು ಕಟ್ಟಡದ ಸುರಕ್ಷತೆ ಆಗಿರಬಹುದು, ನಿರ್ಮಾಣ ತಂಡವಾಗಿರಬಹುದು, ಮೇಲ್ವಿಚಾರಕರು ಆಗಿರಬಹುದು ಅಥವಾ ನಿವೇಶನದಲ್ಲಿರುವ ಯಾರಾದರೂ ಆಗಿರಬಹುದು. ನಿರ್ಮಾಣ ತಾಣವು ಸ್ವತಃ ಹೆಚ್ಚಿನ ಅಪಾಯವುಳ್ಳ ವಾತಾವರಣವನ್ನು ಹೊಂದಿದ್ದು, ಅಲ್ಲಿ ಕಾರ್ಮಿಕರು ವಿದ್ಯುತ್ ಅಪಾಯಗಳು, ನಿರ್ಮಾಣ ಯಂತ್ರೋಪಕರಣಗಳ ಅಪಾಯಗಳು ಮತ್ತು ಇತರ ಯಾವುದೇ ಅಪಘಾತಗಳಿಗೆ ಒಳಗಾಗುವ ಸಂಭವವಿರುತ್ತದೆ. ಅದಕ್ಕಾಗಿಯೇ, ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ಸಮಯದಲ್ಲಿ ಯಾವುದೇ ಅಪಘಾತಗಳನ್ನು ತಡೆಗಟ್ಟಲು ಕಾರ್ಯಕ್ಷೇತ್ರವು ಸುರಕ್ಷಿತ ಮತ್ತು ಸುಭದ್ರವಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ನಿರ್ಮಾಣದಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಎಂದರೇನು? | ಅಲ್ಟ್ರಾಟೆಕ್ ಸಿಮೆಂಟ್

ನಿರ್ಮಾಣದಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಎಂದರೇನು? | ಅಲ್ಟ್ರಾಟೆಕ್ ಸಿಮೆಂಟ್

ಕಟ್ಟಡಗಳ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ವಿನ್ಯಾಸಗೊಳಿಸುವ ಸ್ಟ್ರಕ್ಚರಲ್ ಎಂಜಿನಿಯರ್ ಪಾತ್ರವನ್ನು ಅನ್ವೇಷಿಸಿ. ನಿರ್ಮಾಣ ಯೋಜನೆಗಳಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪಾತ್ರದ ಪ್ರಯೋಜನಗಳನ್ನು ಬಹಿರಂಗಪಡಿಸಿ.

ಮುಂದಿನ ನಡೆ :

ಭೂಮಿ ಆಯ್ಕೆ

ಸೌಕರ್ಯಗಳಿಗೆ ಸರಿಯಾದ ಪ್ರವೇಶವನ್ನು ಹೊಂದಿರುವ ಪ್ಲಾಟ್ ಅನ್ನು ಆಯ್ಕೆಮಾಡಿ.

logo

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್

ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo