ನಿಮ್ಮ ಮನೆಯ ಮಹಡಿ ಹತ್ತಲು ವಿಭಿನ್ನ ವಿಧಗಳ ಮೆಟ್ಟಿಲುಗಳು| ಅಲ್ಟ್ರಾಟೆಕ್
ನಿಮ್ಮ ಮನೆಯ ಮಹಡಿ ಹತ್ತಲು ವಿಭಿನ್ನ ವಿಧಗಳ ಮೆಟ್ಟಿಲುಗಳು
ಮಹಡಿ ಮೆಟ್ಟಿಲುಗಳ ವಿಧಗಳು ಅವುಗಳನ್ನು ಮನೆಗಳಿಗೆ ಅಳವಡಿಸುವ ವಿನ್ಯಾಸಕ್ಕೆ ತಕ್ಕಂತೆ ಬದಲಾಗುತ್ತದೆ. ಯಾವ ಜಾಗಕ್ಕೆ ಯಾವ ಮೆಟ್ಟಿಲಿನ ವಿನ್ಯಾಸದ ವಿಧಗಳು ಸರಿ ಹೊಂದುತ್ತದೆ ಎಂದು ತಿಳಿದು ನಿರ್ಧಾರ ಕೈಗೊಳ್ಳಲು, ಮೆಟ್ಟಿಲುಗಳ ಪ್ರಕಾರಗಳನ್ನು ಹುಡುಕಲು ಇಲ್ಲಿ ಅನ್ವೇಷಿಸಬಹುದು.
ಎಎಸಿ ಬ್ಲಾಕ್‌ನ ವಿಧಗಳು ಮತ್ತು ಅದರ ಅನುಕೂಲತೆಗಳು | ಅಲ್ಟ್ರಾ ಟೆಕ್

ಲಭ್ಯವಿರುವ ವಿವಿಧ ಬಗೆಗಳ ಎಎಸಿ ಬ್ಲಾಕ್‌ಗಳು ಮತ್ತು ಅವುಗಳ ವಿಶೇಷ ಗುಣಲಕ್ಷಣಗಳನ್ನು ತಿಳಿಯಿರಿ. ಎಎಸಿ ಬ್ಲಾಕ್‌ಗಳು ಎಂದರೇನು? ಮತ್ತು ಅವುಗಳ ಅನುಕೂಲತೆಗಳು ಮತ್ತು ಮಿತಿಗಳು ಏನೇನು ಎಂಬುದನ್ನು ತಿಳಿಯೋಣ
ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ
ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ
ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.
ನಿಮ್ಮ ಮನೆಯು ಸಾಕಷ್ಟು ಶಾಖ ಅಥವಾ ಶಬ್ಧ ನಿರೋಧಕವಾಗಿದೆಯೆ?

ಮನೆಯನ್ನು ಸಮರ್ಪಕ ರೀತಿಯಲ್ಲಿ ಶಾಖ ಅಥವಾ ಶಬ್ಧ ನಿರೋಧಕವಾಗಿಸುವುದರಿಂದ ಹೊರಗಿನ ಶಾಖ, ತಂಪು ಮತ್ತು ಶಬ್ಧಗಳಿಂದ ಸಂರಕ್ಷಿಸುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡುತ್ತದೆ ಮತ್ತು ನಿಮ್ಮ ಮನೆಯ ಒಳಗೆ ಒಂದು ಆರಾಮದಾಯಕ ವಾತಾವರಣವನ್ನು ನಿರ್ಮಿಸುತ್ತದೆ. ನಿಮ್ಮ ಮನೆಯ ಒಳಗೆ ಸೂಕ್ತ ಉಷ್ಣತೆಯ ಮಟ್ಟಗಳನ್ನು ಕಾಪಾಡಲು ನೀವು ಈ ನಾಲ್ಕು ಬಗೆಯ ಶಾಖ ನಿರೋಧಕ ವಿಧಾನವನ್ನು ಅನುಸರಿಸಬೇಕು.
ಪರಿಸರ ಸ್ನೇಹಿ ಮನೆ ನಿರ್ಮಿಸುವುದು ಹೇಗೆ
ಪರಿಸರ ಸ್ನೇಹಿ ಮನೆ ನಿರ್ಮಿಸುವುದು ಹೇಗೆ
ನಿಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸುವುದು ಈಗ ಮನೆ ನಿರ್ಮಾಣದ ಪ್ರಮುಖ ಭಾಗವಾಗಿದೆ. ಇದು ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ಬಳಕೆಯ ದೃಷ್ಟಿಕೋನದಿಂದ ಮನೆ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸುತ್ತದೆ.
ನಿಮ್ಮ ಮನೆಗೆ ಸಾಕಷ್ಟು ಗಾಳಿ-ಬೆಳಕು ದೊರೆಯುತ್ತದೆ ಎಂದು ಹೇಗೆ ಖಾತರಿ ಪಡಿಸಿಕೊಳ್ಳುವುದು.

ಯಾವುದೇ ಮನೆಗೆ ಸಮರ್ಪಕ ಗಾಳಿ-ಬೆಳಕು ಅಗತ್ಯವಾಗಿರುತ್ತದೆ. ಇದರಿಂದ ಮನೆಯ ಒಳಗೆ ಗಾಳಿಯ ಹರಿವು ಹೆಚ್ಚಿ ಮನೆಯ ಒಳಗೆ ತೇವವು ಉಂಟಾಗುವುದು ಕಡಿಮೆಯಾಗುತ್ತದೆ ಮತ್ತು ಫಂಗಸ್ ಹರಡುವುದನ್ನು ತಡೆಗಟ್ಟುತ್ತದೆ. ಇದು ಮನೆಯಲ್ಲಿ ಕೆಟ್ಟವಾಸನೆ ಮುಕ್ತವಾಗಿಸುತ್ತದೆ, ಮತ್ತು ಮನೆಯ ಸದಸ್ಯರ ಆರೋಗ್ಯವು ಚೆನ್ನಾಗಿರುತ್ತದೆ.
ನಿಮ್ಮ ಮನೆಯನ್ನು ನಿರ್ಮಿಸಲು ಭೂಮಿ ಖರೀದಿ ಸಲಹೆಗಳು ಇಲ್ಲಿವೆ

ನಿಮ್ಮ ಹೊಸ ಮನೆಯನ್ನು ನಿರ್ಮಾಣ ಮಾಡುವ ಪ್ರಯಾಣದಲ್ಲಿ, ನೀವು ಮುಂದಿಡುವ ಮೊದಲ ಹೆಜ್ಜೆಯು ನಿವೇಶನವನ್ನು ಆಯ್ಕೆ ಮಾಡುವುದು ಆಗಿರುತ್ತದೆ. ಈ ಒಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಒಮ್ಮೆ ನಿವೇಶನವನ್ನು ಖರೀದಿಸಿದ ನಂತರ, ನಿಮ್ಮ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವಾಗುವುದಿಲ್ಲ. ಮನೆಯನ್ನು ನಿರ್ಮಿಸಲು ಬೇಕಾದ ಹಾಗೂ ಸೂಕ್ತವಾದ ನಿವೇಶನವನ್ನು ಆಯ್ಕೆ ಮಾಡುವ ಸಲುವಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ರಚಿಸಿದ್ದೇವೆ.
ನಿರ್ಮಾಣ ಬಜೆಟ್‌ನ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು | ಅಲ್ಟ್ರಾಟೆಕ್ ಸಿಮೆಂಟ್

ನಿಮ್ಮ ನಿರ್ಮಾಣ ಬಜೆಟ್ ಜಾಣ್ಮೆಯಿಂದ ಕೂಡಿದೆಯೆ? ನಿಮ್ಮ ಮನೆ ನಿರ್ಮಾಣ ಬಜೆಟ್ ಅನ್ನು ನಿರ್ವಹಿಸಲು ಮತ್ತು ಹೆಚ್ಚಿನ ಖರ್ಚಿಲ್ಲದೆ ಮನೆಯನ್ನು ನಿರ್ಮಿಸಲು ಅಗತ್ಯವಾದ ಸಲಹೆಗಳನ್ನು ಅನ್ವೇಷಿಸಿ.
Making Budget
ಕಟ್ಟಡದ ವೆಚ್ಚವನ್ನು ಅಂದಾಜು ಮಾಡಲಾಗಿದೆ
ಮನೆ ಕಟ್ಟುವಾಗ, ಬಜೆಟ್ ಮೇಲೆ ನಿಗಾ ಇರಿಸುವುದು ತುಂಬಾ ಅಗತ್ಯ. ಮನೆಯ ಬಜೆಟ್‌ನ ಕೆಲವು ಸಲಹೆಗಳನ್ನು ನೋಡಿರಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

ಮನೆ ಕಟ್ಟುವುದಕ್ಕಾಗಿ ಬೇಕಾದ ಹಣದ ವಿಷಯವನ್ನು ತಿಳಿದುಕೊಳ್ಳಿ. ಈ ವಿಡಿಯೋವನ್ನು ಮನೆ ಕಟ್ಟುವ ಮಿತ್ರರರಿಗೆ ಶೇರ್ ಮಾಡಿ. ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಉಳಿದ ಟಿಪ್ಸ್ಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk
#BaatGharKi #UltraTechCement
ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ
ನಿಮ್ಮ ಮನೆಯ ಅಂದಾಜಿಗಾಗಿ ಮಾರ್ಗಸೂಚಿ
ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.
ನಿಮ್ಮ ಮನೆಯು ಸಾಕಷ್ಟು ಶಾಖ ಅಥವಾ ಶಬ್ಧ ನಿರೋಧಕವಾಗಿದೆಯೆ?
ನಿಮ್ಮ ಮನೆಯು ಸಾಕಷ್ಟು ಶಾಖ ಅಥವಾ ಶಬ್ಧ ನಿರೋಧಕವಾಗಿದೆಯೆ?
ಮನೆಯನ್ನು ಸಮರ್ಪಕ ರೀತಿಯಲ್ಲಿ ಶಾಖ ಅಥವಾ ಶಬ್ಧ ನಿರೋಧಕವಾಗಿಸುವುದರಿಂದ ಹೊರಗಿನ ಶಾಖ, ತಂಪು ಮತ್ತು ಶಬ್ಧಗಳಿಂದ ಸಂರಕ್ಷಿಸುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡುತ್ತದೆ ಮತ್ತು ನಿಮ್ಮ ಮನೆಯ ಒಳಗೆ ಒಂದು ಆರಾಮದಾಯಕ ವಾತಾವರಣವನ್ನು ನಿರ್ಮಿಸುತ್ತದೆ. ನಿಮ್ಮ ಮನೆಯ ಒಳಗೆ ಸೂಕ್ತ ಉಷ್ಣತೆಯ ಮಟ್ಟಗಳನ್ನು ಕಾಪಾಡಲು ನೀವು ಈ ನಾಲ್ಕು ಬಗೆಯ ಶಾಖ ನಿರೋಧಕ ವಿಧಾನವನ್ನು ಅನುಸರಿಸಬೇಕು.
ಪರಿಸರ ಸ್ನೇಹಿ ಮನೆ ನಿರ್ಮಿಸುವುದು ಹೇಗೆ
ಪರಿಸರ ಸ್ನೇಹಿ ಮನೆ ನಿರ್ಮಿಸುವುದು ಹೇಗೆ
ನಿಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸುವುದು ಈಗ ಮನೆ ನಿರ್ಮಾಣದ ಪ್ರಮುಖ ಭಾಗವಾಗಿದೆ. ಇದು ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ಬಳಕೆಯ ದೃಷ್ಟಿಕೋನದಿಂದ ಮನೆ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸುತ್ತದೆ.
ನಿಮ್ಮ ಮನೆಗೆ ಸಾಕಷ್ಟು ಗಾಳಿ-ಬೆಳಕು ದೊರೆಯುತ್ತದೆ ಎಂದು ಹೇಗೆ ಖಾತರಿ ಪಡಿಸಿಕೊಳ್ಳುವುದು.
ನಿಮ್ಮ ಮನೆಗೆ ಸಾಕಷ್ಟು ಗಾಳಿ-ಬೆಳಕು ದೊರೆಯುತ್ತದೆ ಎಂದು ಹೇಗೆ ಖಾತರಿ ಪಡಿಸಿಕೊಳ್ಳುವುದು.
ಯಾವುದೇ ಮನೆಗೆ ಸಮರ್ಪಕ ಗಾಳಿ-ಬೆಳಕು ಅಗತ್ಯವಾಗಿರುತ್ತದೆ. ಇದರಿಂದ ಮನೆಯ ಒಳಗೆ ಗಾಳಿಯ ಹರಿವು ಹೆಚ್ಚಿ ಮನೆಯ ಒಳಗೆ ತೇವವು ಉಂಟಾಗುವುದು ಕಡಿಮೆಯಾಗುತ್ತದೆ ಮತ್ತು ಫಂಗಸ್ ಹರಡುವುದನ್ನು ತಡೆಗಟ್ಟುತ್ತದೆ. ಇದು ಮನೆಯಲ್ಲಿ ಕೆಟ್ಟವಾಸನೆ ಮುಕ್ತವಾಗಿಸುತ್ತದೆ, ಮತ್ತು ಮನೆಯ ಸದಸ್ಯರ ಆರೋಗ್ಯವು ಚೆನ್ನಾಗಿರುತ್ತದೆ.
ನಿಮ್ಮ ಮನೆಯನ್ನು ನಿರ್ಮಿಸಲು ಭೂಮಿ ಖರೀದಿ ಸಲಹೆಗಳು ಇಲ್ಲಿವೆ
ನಿಮ್ಮ ಮನೆಯನ್ನು ನಿರ್ಮಿಸಲು ಭೂಮಿ ಖರೀದಿ ಸಲಹೆಗಳು ಇಲ್ಲಿವೆ
ನಿಮ್ಮ ಹೊಸ ಮನೆಯನ್ನು ನಿರ್ಮಾಣ ಮಾಡುವ ಪ್ರಯಾಣದಲ್ಲಿ, ನೀವು ಮುಂದಿಡುವ ಮೊದಲ ಹೆಜ್ಜೆಯು ನಿವೇಶನವನ್ನು ಆಯ್ಕೆ ಮಾಡುವುದು ಆಗಿರುತ್ತದೆ. ಈ ಒಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಒಮ್ಮೆ ನಿವೇಶನವನ್ನು ಖರೀದಿಸಿದ ನಂತರ, ನಿಮ್ಮ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವಾಗುವುದಿಲ್ಲ. ಮನೆಯನ್ನು ನಿರ್ಮಿಸಲು ಬೇಕಾದ ಹಾಗೂ ಸೂಕ್ತವಾದ ನಿವೇಶನವನ್ನು ಆಯ್ಕೆ ಮಾಡುವ ಸಲುವಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ರಚಿಸಿದ್ದೇವೆ.
ಮುಂದಿನ ನಡೆ :
ಭೂಮಿ ಆಯ್ಕೆ
ಸೌಕರ್ಯಗಳಿಗೆ ಸರಿಯಾದ ಪ್ರವೇಶವನ್ನು ಹೊಂದಿರುವ ಪ್ಲಾಟ್ ಅನ್ನು ಆಯ್ಕೆಮಾಡಿ.
ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್
ವೆಚ್ಚ ಕ್ಯಾಲ್ಕುಲೇಟರ್
ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ.
ಇಎಂಐ ಕ್ಯಾಲ್ಕುಲೇಟರ್
ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ.
ಪ್ರಾಡಕ್ಟ್ ಪ್ರೆಡಿಕ್ಟರ್
ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.
ಅಂಗಡಿ ಪತ್ತೆಕಾರಕ
ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.