ವಾಟರ್‌ಪ್ರೂಫಿಂಗ್‌ ವಿಧಾನಗಳು

ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



Planning

ಭೂಕಂಪ ನಿರೋಧಕ ಕಂಸ್ಟ್ರಕ್ಷನ್

ನಿಮ್ಮ ಮನೆ ಭೂಕಂಪ ಪೀಡಿತ ಪ್ರದೇಶದಲ್ಲಿದ್ದರೆ ಮನೆಯ ವಿನ್ಯಾಸ ಭೂಕಂಪ ರೆಸಿಸ್ಟೆನ್ಸ್ ಆಗಿರಬೇಕು. ಮನೆಯನ್ನು ಭೂಕಂಪ ನಿರೋಧಕವಾಗಿ ಕಟ್ಟುವ ರೀತಿಯನ್ನು ತಿಳಿಯೋಣ. ನೋಡ್ತಾ ಇರಿ ಮನೆಯ ಮಾತು, ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ. http://bit.ly/2ZD1cwk

 

#UltraTechCement #BaatGharKi #homebuilding

Planning

ಮನೆ ನಿರ್ಮಿಸಯವಾಗ ಆಗಯವೆಂತಹ ತಪ್ಪುಗಳನಯು ಸರಿಪ್ಡಿಸಯವ ಸಲಹೆ

ನಮ್ಮಿಂದ ತಪ್ಪುಗಳು ಆಗೇ ಆಗುತ್ತವೆ, ಅದು ಮುಂದಕ್ಕೆ ದುಬಾರಿಯಾಗಬಹುದು. ಈ ಪಯಣದಲ್ಲಿ ನಿಮಗೆ ಸಹಾಯವಾಗುವಂತಹ ಕೆಲವು ಟಿಪ್ಸ್‌ಗಳನ್ನು ತಿಳಿದುಕೊಳ್ಳಿರಿ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk 

 

#BaatGharKi #UltraTechCement #IndiasNo1Cement

Planning

ವಾಟರ್ ಪ್ರೂಫಿಂಗ್ ನಲ್ಲಿ ಸಾಮಾನ್ಯ ತಪ್ಪುಗಳನ್ನು ಹೇಗೆ ತಪ್ಪಿಸುವುದು?

ವಾಟರ್ ಪ್ರೂಫಿಂಗ್ ಅನ್ನು ಸರಿಯಾಗಿ ಮಾಡದಿದ್ದರೆ, ತೇವಾಂಶವು ಮನೆಯೊಳಗೆ ಪ್ರವೇಶಿಸಬಹುದು ಅದು ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ವಾಟರ್ ಪ್ರೂಫಿಂಗ್ ಗೆ ಸಂಬಂಧಿಸಿದ ಕೆಲವು ತಪ್ಪುಗಳ ಬಗ್ಗೆ ತಿಳಿಯಿರಿ  https://bit.ly/322LotP

 

https://youtu.be/k1OJSCixKv8 ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

 

#BaatGharKi #UltraTechCement

Planning

ವಾಟರ್‌ಪ್ರೂಫಿಗ್‌

ಮನೆಯನ್ನು ಕಟ್ಟುತ್ತಿದ್ದರೆ ವಾಟರ್‌ಪ್ರೂಫಿಗ್‌ ಮಾಡಿಸುವುದು ಆವಶ್ಯವಾಗಿರುತ್ತದೆ. ಏಕೆಂದರೆ ಇದರಿಂದ ನಿಮ್ಮ ಮನೆಗೆ ತೇವಾಂಶ ಹಾಗೂ ನೀರಿನ ಸೋರಿಕೆಯಂತಹ ಸಮಸ್ಯೆಗಳಿಂದ ಸುರಕ್ಷತೆ ದೊರೆಯುತ್ತದೆ. ವಾಟರ್‌ ಪ್ರೂಫಿಂಗ್‌ ಬಗ್ಗೆ ಕೆಲವು ಸಹಾಯಕವಾಗುವಂತಹ ವಿಷಯಗಳನ್ನು ತಿಳಿದುಕೊಳ್ಳಿ ತಮ್ಮ ಮನೆಯನ್ನು ಕಟ್ಟುವ ಸ್ನೇಹಿತರೊಂದಿಗೆ ಶೇರ್‌ ಮಾಡಿ ಹಾಗೂ ಮನೆ ಕಟ್ಟುವುದಕ್ಕೆ ಸಂಬಂಧಿಸಿದ ಇತರ ಮಾಹಿತಿಗಾಗಿ ಭೇಟಿ ನೀಡಿ http://bit.ly/2ZD1cwk 

 

#BaatGharKi #UltraTechCement

Planning

ರೆೈನ್‌ವಾಟರ್ ಹಾವೆಿಸಿಿೆಂಗ್

ಇದನ್ನು ಮಾಡುವುದರಿಂದ ದೇಶದ ಹಲವಾರು ಕಡೆಗಳಲ್ಲಿ ಗ್ರೌಂಡ್ ವಾಟರ್‌ಗೆ ಒಂದು ಪ್ರಭಾವಿ ನೀರಿನ ಅನುಕೂಲತೆ ಮಾಡಿಕೊಟ್ಟಂತಾಗಿದೆ. ರಿಚಾರ್ಜ್ ಪಿಟ್‌ನಿಂದ ರೈನ್ ವಾಟರ್ ಹಾರ್ವೆಸ್ಟಿಂಗ್ ಮಾಡುವ ರೀತಿಯನ್ನು ತಿಳಿಯೋಣ. ತಮ್ಮ ಮನೆ ಕಟ್ಟುವ ಮಿತ್ರರ ಜೊತೆ ಶೇರ್‌ಮಾಡಿರಿ ಹಾಗು ಮನೆ ಕಟ್ಟುವುದರ ಬಗೆಗಿನ ಅನ್ಯ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿ http://bit.ly/2ZD1cwk

 

#BaatGharKi #UltraTechCement #IndiasNo1Cement

Planning

ಇಟ್ಟಿಗೆ ಕೆಲಸದಲ್ಲಿ ಉಂಟಾಗುವ ಸಾಮಾನ್ಯ ತಪ್ಪುಗಳು

ಮನೆಯ ಬಲವಾದ ಗೋಡೆಗಳಿಗೆ ಸರಿಯಾದ ಇಟ್ಟಿಗೆ ಕೆಲಸ ಮಾಡಿಸುವುದು ಬಹಳ ಮುಖ್ಯ.ಇಟ್ಟಿಗೆಗಳ ಬಳಕೆ ಮತ್ತು ಅವುಗಳ ತಪ್ಪುಗಳ ಬಗ್ಗೆ ಕೆಲವು ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳೋಣ https://bit.ly/3IPmZIP

 

ನೀವು ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

 

#BaatGharKi #UltraTechCement


ಮುಂದಿನ ನಡೆ :

ಭೂಮಿ ಆಯ್ಕೆ

ಸೌಕರ್ಯಗಳಿಗೆ ಸರಿಯಾದ ಪ್ರವೇಶವನ್ನು ಹೊಂದಿರುವ ಪ್ಲಾಟ್ ಅನ್ನು ಆಯ್ಕೆಮಾಡಿ.

logo

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo